ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ ನೋಡಿ
Sid Sriram: ಸಿದ್ ಶ್ರೀರಾಮ್ ದಕ್ಷಿಣ ಭಾರತದ ಅದ್ಭುತ ಗಾಯಕ. ಅವರ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇರುವುದಿಲ್ಲ ಅಷ್ಟು ಅದ್ಭುತವಾಗಿ, ತಾಳ-ಲಯಬದ್ಧವಾಗಿ ಹಾಡುತ್ತಾರೆ ಸಿದ್ ಶ್ರೀರಾಮ್. ತಮ್ಮ ಗಾಯನದ ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ ಸಿದ್ ಶ್ರೀರಾಮ್. ಆ ವಿಡಿಯೋಗಳಲ್ಲಿ ಹಿನ್ನೆಲೆ ಸಂಗೀತದ ಹೊರತಾಗಿ ಹಾಡಿರುತ್ತಾರೆ ಆದರೂ ಅವರ ಹಾಡು ಅದ್ಭುತವಾಗಿ ಕೇಳುತ್ತದೆ. ಇಲ್ಲಿ ಅಂಥಹುದೇ ಒಂದು ವಿಡಿಯೋ ಇದೆ.
ಸಿದ್ ಶ್ರೀರಾಮ್ (Sid Sriram) ದಕ್ಷಿಣ ಭಾರತದ ಅದ್ಭುತ ಗಾಯಕ (Singer). ಅವರ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇರುವುದಿಲ್ಲ ಅಷ್ಟು ಅದ್ಭುತವಾಗಿ, ತಾಳ-ಲಯಬದ್ಧವಾಗಿ ಹಾಡುತ್ತಾರೆ ಸಿದ್ ಶ್ರೀರಾಮ್. ತಮ್ಮ ಗಾಯನದ ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ ಸಿದ್ ಶ್ರೀರಾಮ್. ಆ ವಿಡಿಯೋಗಳಲ್ಲಿ ಹಿನ್ನೆಲೆ ಸಂಗೀತದ ಹೊರತಾಗಿ ಹಾಡಿರುತ್ತಾರೆ ಆದರೂ ಅವರ ಹಾಡು ಅದ್ಭುತವಾಗಿ ಕೇಳುತ್ತದೆ. ಇಲ್ಲಿ ಅಂಥಹುದೇ ಒಂದು ವಿಡಿಯೋ ಇದೆ. ರಶ್ಮಿಕಾ-ವಿಜಯ್ ದೇವರಕೊಂಡ ನಟಿಸಿರುವ ಸಿನಿಮಾದ ಹಾಡೊಂದನ್ನು ಅದ್ಭುತವಾಗಿ ಹಾಡಿದ್ದಾರೆ ಸಿದ್ ಶ್ರೀರಾಮ್. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 31, 2026 06:05 PM
Follow Us