Priyanka Gandhi Bengaluru: ಎಐಸಿಸಿ ನಾಯಕ ಎಡಬಲ ನಿಂತು ಕಾಂಗ್ರೆಸ್ ಜ್ಯೋತಿ ಬೆಳಗಿಸಿದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jan 16, 2023 | 2:55 PM

ಪಕ್ಷದ ಪ್ರಮುಖ ನಾಯಕರಾಗಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ ಜೊತೆಯಾಗಿ ಪ್ರಿಯಾಂಕಾ ಅವರ ಎಡಬಲ ನಿಂತು ದೀಪ ಬೆಳಗಿಸಿದ್ದು ನೆರೆದಿದ್ದ ಸಾವಿರಾರು ಮಹಿಳೆಯರ ಗಮನ ಸೆಳೆಯಿತು.

ಬೆಂಗಳೂರು:  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಡ್ರಾ (Priyanka Gandhi Vadra) ಅವರು ಬೆಂಗಳೂರಿಗೆ ಅಗಮಿಸಿ ಕೆಪಿಸಿಸಿಯ ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅದು ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ಕಾರ್ಯಕ್ರಮ ಶುರುವಾಗುವ ಮೊದಲು ಕಾಂಗ್ರೆಸ್ ಜ್ಯೋತಿ ಬೆಳಗಿಸುವ ಸಮಯದಲ್ಲಿ ಪಕ್ಷದ ಪ್ರಮುಖ ನಾಯಕರಾಗಿರುವ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ (DK Shivakumar) ಜೊತೆಯಾಗಿ ಪ್ರಿಯಾಂಕಾ ಅವರ ಎಡಬಲ ನಿಂತು ದೀಪ ಬೆಳಗಿಸಿದ್ದು ನೆರೆದಿದ್ದ ಸಾವಿರಾರು ಮಹಿಳೆಯರ ಗಮನ ಸೆಳೆಯಿತು. ಈ ಕಾರ್ಯಕ್ರಮದ ಪ್ರಮುಖ ಮತ್ತು ಗಮನಾರ್ಹ ಅಂಶವೆಂದರೆ ವೇದಿಕೆ ಮೇಲೆ ಪುರುಷ ನಾಯಕರಿಗೆ ಕಲ್ಪಿಸದಿರುವುದು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
TV9 Web

TV9 Kannada

Read More