ಮಧ್ಯಾಹ್ನ ಟೈಮ್ ಆಯ್ತು ಊಟಕ್ಕೆ ಹೋಗೋಣ ಬನ್ನಿ.. ಆ ಮೇಲೆ ಮಾತನಾಡ್ತೀನಿ ಎಂದ ಸಿದ್ದರಾಮಯ್ಯ
ಮಧ್ಯಾಹ್ನ ಟೈಮ್ ಆಯ್ತು ಊಟಕ್ಕೆ ಹೋಗೋಣ ಬನ್ನಿ.. ಆ ಮೇಲೆ ಮಾತನಾಡ್ತೀನಿ ಎಂದ ಸಿದ್ದರಾಮಯ್ಯ Siddaramaiah pleads speaker kageri to go for lunch during assembly session ಪೆಟ್ರೋಲ್, ಡೀಸೆಲ್ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸಿಗೋ ಲಾಭವೆಷ್ಟು ಗೊತ್ತಾ ಅಂತ ವಿವರವಾಗಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ. ಈ ಮಧ್ಯಾಹ್ನ 2.30 ಆದ್ರೂ ಮಾತು ಮುಂದುವರೆಸಿದಾಗ ಸರ್ ಟೈಮ್ ಆಯ್ತು ಎಂದ ಸ್ಪೀಕರ್ ಕಾಗೇರಿ.. ಹೌದು.. ನನಗೂ ಡಯಾಬಿಟಿಸ್ ಇದೆ.. ಆ ಮೇಲೆ […]
ಮಧ್ಯಾಹ್ನ ಟೈಮ್ ಆಯ್ತು ಊಟಕ್ಕೆ ಹೋಗೋಣ ಬನ್ನಿ.. ಆ ಮೇಲೆ ಮಾತನಾಡ್ತೀನಿ ಎಂದ ಸಿದ್ದರಾಮಯ್ಯ Siddaramaiah pleads speaker kageri to go for lunch during assembly session
ಪೆಟ್ರೋಲ್, ಡೀಸೆಲ್ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸಿಗೋ ಲಾಭವೆಷ್ಟು ಗೊತ್ತಾ ಅಂತ ವಿವರವಾಗಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ. ಈ ಮಧ್ಯಾಹ್ನ 2.30 ಆದ್ರೂ ಮಾತು ಮುಂದುವರೆಸಿದಾಗ ಸರ್ ಟೈಮ್ ಆಯ್ತು ಎಂದ ಸ್ಪೀಕರ್ ಕಾಗೇರಿ.. ಹೌದು.. ನನಗೂ ಡಯಾಬಿಟಿಸ್ ಇದೆ.. ಆ ಮೇಲೆ ಮಾತನಾಡ್ತೀನಿ.. ಹೋಗೋಣ ಬನ್ನಿ ಎಂದ ಸಿದ್ದರಾಮಯ್ಯ