ಚೆನ್ನಾಗಿ ಕಾಣಿಸಬೇಕು ಅಂತಾ ಸಿದ್ದರಾಮಯ್ಯ ಕಲರ್ ಬಟ್ಟೆ ತಗೊಂಡಿದ್ದಾರೆ ಎಂದ ಸಚಿವ ಕಾರಜೋಳ
ಸದನದಲ್ಲಿ ಸಿದ್ದರಾಮಯ್ಯ ವಾಗ್ದಾಳಿ

ಚೆನ್ನಾಗಿ ಕಾಣಿಸಬೇಕು ಅಂತಾ ಸಿದ್ದರಾಮಯ್ಯ ಕಲರ್ ಬಟ್ಟೆ ತಗೊಂಡಿದ್ದಾರೆ ಎಂದ ಸಚಿವ ಕಾರಜೋಳ

|

Updated on: Mar 20, 2021 | 4:44 PM

ಚೆನ್ನಾಗಿ ಕಾಣಿಸಬೇಕು ಅಂತಾ ಕಲರ್ ಬಟ್ಟೆ ತಗೊಂಡಿದ್ದಾರೆ ಎಂದ ಸಚಿವ ಕಾರಜೋಳ Siddaramaiah wants to be colourful says minister govind karjol ದಪ್ಪಗಾಗಿರೋದು, ತೆಳ್ಳಗಾಗಿರೋದು ಪ್ರಶ್ನೆ ಅಲ್ಲ, ಮುದುಕ ಆಗಿದ್ದಾರೆ, ಅದಕ್ಕೆ ಚೆನ್ನಾಗಿ ಕಾಣಿಸಬೇಕು ಅಂತಾ ಕಲರ್ ಬಟ್ಟೆ ತಗೋಳೋಕೆ ಶುರು ಮಾಡಿದ್ದಾರೆ ಎಂದ ಸಚಿವ ಗೋವಿಂದ ಕಾರಜೋಳ. ಅದು‌ ನಿಜಾನೇ, ಕಾರಜೊಳರನ್ನ ನೋಡ್ತಿದ್ದೆ,‌ ಯಾವಾಗಲೂ ಕಲರ್ ಕಲರ್ ಬಟ್ಟೆ ಹಾಕ್ಕೊಂಡು ಬರೋರು, ಅದಕ್ಕೆ ನಾನು ಯಾಕೆ ಹಾಕ್ಕೊಂಡು ಬರಬಾರದು ಅಂತಾ ತಗೊಂಡೆ ಎಂದು […]

ಚೆನ್ನಾಗಿ ಕಾಣಿಸಬೇಕು ಅಂತಾ ಕಲರ್ ಬಟ್ಟೆ ತಗೊಂಡಿದ್ದಾರೆ ಎಂದ ಸಚಿವ ಕಾರಜೋಳ Siddaramaiah wants to be colourful says minister govind karjol

ದಪ್ಪಗಾಗಿರೋದು, ತೆಳ್ಳಗಾಗಿರೋದು ಪ್ರಶ್ನೆ ಅಲ್ಲ, ಮುದುಕ ಆಗಿದ್ದಾರೆ, ಅದಕ್ಕೆ ಚೆನ್ನಾಗಿ ಕಾಣಿಸಬೇಕು ಅಂತಾ ಕಲರ್ ಬಟ್ಟೆ ತಗೋಳೋಕೆ ಶುರು ಮಾಡಿದ್ದಾರೆ ಎಂದ ಸಚಿವ ಗೋವಿಂದ ಕಾರಜೋಳ. ಅದು‌ ನಿಜಾನೇ, ಕಾರಜೊಳರನ್ನ ನೋಡ್ತಿದ್ದೆ,‌ ಯಾವಾಗಲೂ ಕಲರ್ ಕಲರ್ ಬಟ್ಟೆ ಹಾಕ್ಕೊಂಡು ಬರೋರು, ಅದಕ್ಕೆ ನಾನು ಯಾಕೆ ಹಾಕ್ಕೊಂಡು ಬರಬಾರದು ಅಂತಾ ತಗೊಂಡೆ ಎಂದು ತಿರುಗೇಟು ಕೊಟ್ಟ ಸಿದ್ದರಾಮಯ್ಯ.