ಟಿವಿ9 ಎಕ್ಸ್​ಪೋನಲ್ಲಿ ಫರ್ನೀಚರ್ ಖರೀದಿಸಿದ ನಟಿ ಸೋನಲ್: ವಿಡಿಯೋ

Updated on: Oct 04, 2025 | 3:48 PM

Sonal Monteiro movies: ಟಿವಿ9 ಎಕ್ಸ್​ಪೋ ಕಳೆದ ಕೆಲ ದಿನಗಳಿಂ ಅದ್ಧೂರಿಯಾಗಿ ನಡೆಯುತ್ತಿದೆ. ಎಕ್ಸ್​ಪೋನಲ್ಲಿ ವಿವಿಧ ಬಗೆ ಬಗೆಯ ಐಶಾರಾಮಿ ಫರ್ನೀಚರ್ಗಳು, ಸ್ವದೇಶಿ, ವಿದೇಶಿ ಬ್ರ್ಯಾಂಡ್​​ಗಳ ಎಲೆಕ್ಟ್ರಾನಿಕ್ ಐಟಂಗಳು ವೀಕ್ಷಣೆಗೆ ಮತ್ತು ಖರೀದಿಗೆ ಲಭ್ಯವಿದೆ. ಟಿವಿ9 ಎಕ್ಸ್​ಪೋಗೆ ಭೇಟಿ ನೀಡಿರುವ ನಟಿ ಸೋನಲ್ ಮೊಂಥೆರೊ ಫರ್ನೀಚರ್​​ಗಳನ್ನು ನೋಡಿ ಖರೀದಿ ಸಹ ಮಾಡಿದರು.

ಟಿವಿ9 ಎಕ್ಸ್​ಪೋ ಕಳೆದ ಕೆಲ ದಿನಗಳಿಂ ಅದ್ಧೂರಿಯಾಗಿ ನಡೆಯುತ್ತಿದೆ. ಎಕ್ಸ್​ಪೋನಲ್ಲಿ ವಿವಿಧ ಬಗೆ ಬಗೆಯ ಐಶಾರಾಮಿ ಫರ್ನೀಚರ್ಗಳು, ಸ್ವದೇಶಿ, ವಿದೇಶಿ ಬ್ರ್ಯಾಂಡ್​​ಗಳ ಎಲೆಕ್ಟ್ರಾನಿಕ್ ಐಟಂಗಳು ವೀಕ್ಷಣೆಗೆ ಮತ್ತು ಖರೀದಿಗೆ ಲಭ್ಯವಿದೆ. ಟಿವಿ9 ಎಕ್ಸ್​ಪೋಗೆ ಭೇಟಿ ನೀಡಿರುವ ನಟಿ ಸೋನಲ್ ಮೊಂಥೆರೊ ಫರ್ನೀಚರ್​​ಗಳನ್ನು ನೋಡಿ ಖರೀದಿ ಸಹ ಮಾಡಿದರು. ನಟಿ ಸೋನಲ್ ಮೊಂಥೆರೊ ಇತ್ತೀಚೆಗಷ್ಟೆ ನಿರ್ದೇಶಕ ತರುಣ್ ಸುಧೀರ್ ಜೊತೆಗೆ ವಿವಾಹವಾಗಿದ್ದಾರೆ. ಮದುವೆಯ ಬಳಿಕವೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More