ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಈ ವಾರ ಒಳ್ಳೆಯ ಟಾಸ್ಕ್ ನಡೆಯುತ್ತಿದೆ. ಇದೀಗ ಸೌಂದರ್ಯಾ ಉದ್ದೇಶಪೂರ್ವಕಾಗಿ ಮನೆಯಲ್ಲಿ ಗೊಂದಲ ಎಬ್ಬಿಸಿ, ತಾಂಡವ್, ಕಿರೀಟ ಕದಿಯಲು ಸಹಾಯ ಮಾಡಿದರು. ಸೌಂದರ್ಯಾ ಜಾಣತನದಿಂದ ಮನೆ ಮಂದಿಯ ಗಮನವನ್ನು ತಮ್ಮೆಡೆಗೆ ಸೆಳೆದು ತಾಂಡವ್ ಆರಾಮವಾಗಿ ಕಿರೀಟ ಕದಿಯುವಂತೆ ಮಾಡಿದರು. ವಿಡಿಯೋ ನೋಡಿ...
ಬಿಗ್ಬಾಸ್ ಮನೆಯಲ್ಲಿ ಈ ವಾರ ಒಳ್ಳೆಯ ಟಾಸ್ಕ್ ನಡೆಯುತ್ತಿದೆ. ಕಳ್ಳರು ಮತ್ತು ಭದ್ರತೆಯವರಾಗಿ ಸ್ಪರ್ಧಿಗಳನ್ನು ವಿಂಗಡಿಸಿದ್ದು, ಕಳ್ಳತರು ತಮ್ಮ ಚಾಕಚಕ್ಯತೆ ತೋರಿಸಿದರೆ ಭದ್ರತೆಯವರು ಕಳ್ಳರ ಚಾಕಚಕ್ಯತೆ ಎದುರು ಪದೇ ಪದೇ ಬಕರಾಗಳಾಗುತ್ತಿದ್ದಾರೆ. ಇದೀಗ ಸೌಂದರ್ಯಾ ಉದ್ದೇಶಪೂರ್ವಕಾಗಿ ಮನೆಯಲ್ಲಿ ಗೊಂದಲ ಎಬ್ಬಿಸಿ, ತಾಂಡವ್, ಕಿರೀಟ ಕದಿಯಲು ಸಹಾಯ ಮಾಡಿದರು. ಸೌಂದರ್ಯಾ ಜಾಣತನದಿಂದ ಮನೆ ಮಂದಿಯ ಗಮನವನ್ನು ತಮ್ಮೆಡೆಗೆ ಸೆಳೆದು ತಾಂಡವ್ ಆರಾಮವಾಗಿ ಕಿರೀಟ ಕದಿಯುವಂತೆ ಮಾಡಿದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
