ಹೊಸ ಮನೆ ಗೃಹಪ್ರವೇಶದ ವೇಳೆ ಹಾಲು ಏಕೆ ಉಕ್ಕಿಸುತ್ತಾರೆ?
ಹೊಸ ಮನೆಯಲ್ಲಿ ಗೃಹಪ್ರವೇಶಕ್ಕಾಗಿ ಸುಮುಹೂರ್ತ ಆಯ್ಕೆ ಮಾಡಿ ಪೂಜೆ ಮಾಡಿ ಹಾಲುಕ್ಕಿಸಲಾಗುತ್ತೆ. ಆದರೆ ಹಾಲನ್ನು ಉಕ್ಕಿಸುವುದರ ಹಿಂದಿನ ರಹಸ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.
ಹೊಸ ಮನೆ ಕಟ್ಟಿ, ಅದರೊಳಕ್ಕೆ ವಿಜೃಂಭಣೆಯಿಂದ ಪ್ರವೇಶಿಸುವುದು ಪ್ರತಿಯೊಬ್ಬರ ಕನಸು. ದೊಡ್ಡದೇ ಇರಲಿ ಅಥವಾ ಚಿಕ್ಕ ಮನೆಯೇ ಇರಲಿ ಸ್ವಂತ ಮನೆ ಮಾಡುಬೇಕು ಎಂದು ಎಲ್ಲರೂ ಬಯಸುತ್ತಾರೆ. ತಮ್ಮ ಕನಸಿನ ಮನೆಗೆ ಕಾಲಿಡುವುದು ವಿಶೇಷ ಸನ್ನಿವೇಶವಾಗಿರುತ್ತದೆ. ಹೀಗಾಗಿ ಹೊಸ ಮನೆಯಲ್ಲಿ ಗೃಹಪ್ರವೇಶಕ್ಕಾಗಿ ಸುಮುಹೂರ್ತ ಆಯ್ಕೆ ಮಾಡಿ ಪೂಜೆ ಮಾಡಿ ಹಾಲುಕ್ಕಿಸಲಾಗುತ್ತೆ. ಆದರೆ ಹಾಲನ್ನು ಉಕ್ಕಿಸುವುದರ ಹಿಂದಿನ ರಹಸ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ