ಇದೇ ಕಾರಣಕ್ಕೆ ರಾಜಮೌಳಿಯನ್ನು ಸೂಪರ್ ಸ್ಟಾರ್ ನಿರ್ದೇಶಕ ಅನ್ನೋದು: ವಿಡಿಯೋ ನೋಡಿ
SS Rajamouli Birthday: ರಾಜಮೌಳಿ ಈಗ ಕೇವಲ ಪ್ಯಾನ್ ಇಂಡಿಯಾ ನಿರ್ದೇಶಕ ಮಾತ್ರವಲ್ಲ. ಅವರು ಪ್ಯಾನ್ ವರ್ಲ್ಡ್ ನಿರ್ದೇಶಕ. ಭಾರತೀಯ ಸಿನಿಮಾವನ್ನು ವಿಶ್ವ ಮಾರುಕಟ್ಟೆಗೆ ಪರಿಚಯಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಭಾರತೀಯ ಸಿನಿಮಾ ತಮ್ಮ ಶ್ರೀಮಂತಿಕೆ, ಕಂಟೆಂಟ್ ಕಾರಣಕ್ಕೆ ವಿಶ್ವಮಟ್ಟದಲ್ಲಿ ಮಿಂಚಬಲ್ಲದು ಎಂದು ತೋರಿಸಿಕೊಟ್ಟ ನಿರ್ದೇಶಕ ಅವರು. ಆದರೆ ನಿಜಕ್ಕೂ ಅವರೊಬ್ಬ ಗ್ರೇಟ್ ನಿರ್ದೇಶಕ ಎನಿಸಿಕೊಂಡಿರುವುದೇಕೆ? ಈ ವಿಡಿಯೋದಲ್ಲಿದೆ ನೋಡಿ ಅದಕ್ಕೆ ಉತ್ತರ...
ಇಂದು (ಅಕ್ಟೋಬರ್ 10) ಎಸ್ಎಸ್ ರಾಜಮೌಳಿ (SS Rajamouli) ಅವರ ಹುಟ್ಟುಹಬ್ಬ. ರಾಜಮೌಳಿ ಈಗ ಕೇವಲ ಪ್ಯಾನ್ ಇಂಡಿಯಾ ನಿರ್ದೇಶಕ ಮಾತ್ರವಲ್ಲ. ಅವರು ಪ್ಯಾನ್ ವರ್ಲ್ಡ್ ನಿರ್ದೇಶಕ. ಭಾರತೀಯ ಸಿನಿಮಾವನ್ನು ವಿಶ್ವ ಮಾರುಕಟ್ಟೆಗೆ ಪರಿಚಯಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ಭಾರತೀಯ ಸಿನಿಮಾ ತಮ್ಮ ಶ್ರೀಮಂತಿಕೆ, ಕಂಟೆಂಟ್ ಕಾರಣಕ್ಕೆ ವಿಶ್ವಮಟ್ಟದಲ್ಲಿ ಮಿಂಚಬಲ್ಲದು ಎಂದು ತೋರಿಸಿಕೊಟ್ಟ ನಿರ್ದೇಶಕ ಅವರು. ಆದರೆ ನಿಜಕ್ಕೂ ಅವರೊಬ್ಬ ಗ್ರೇಟ್ ನಿರ್ದೇಶಕ ಎನಿಸಿಕೊಂಡಿರುವುದೇಕೆ? ಈ ವಿಡಿಯೋದಲ್ಲಿದೆ ನೋಡಿ ಅದಕ್ಕೆ ಉತ್ತರ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ