ಬೆಂಗಳೂರು: ಕೆಂಗೇರಿ ಉಪನಗರದಲ್ಲೂ ಬೀದಿಬದಿ ಅಂಗಡಿಗಳ ತೆರವು

Edited By:

Updated on: Nov 09, 2023 | 3:41 PM

ಬೆಂಗಳೂರು ನಗರದಲ್ಲಿ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಕೆಂಗೇರಿ ಉಪನಗರದಲ್ಲೂ ಬೀದಿಬದಿ ಅಂಗಡಿ ತೆರವುಗೊಳಿಸಲಾಗಿದೆ. ಮಲ್ಲೇಶ್ವರಂ, ಜಯನಗರ, ಮಡಿವಾಳ ಮಾರ್ಕೆಟ್‌ನಲ್ಲಿರುವ ಅನಧಿಕೃತ‌ ಅಂಗಡಿಗಳನ್ನು ಬಿಸಿಬಿ ಮೂಲಕ ಬಿಬಿಎಂಪಿ ಅಧಿಕಾರಿಗಳು ತೆರವು ಮಾಡಿದ್ದಾರೆ.

ಬೆಂಗಳೂರು (Bengaluru) ನಗರದಲ್ಲಿ ಬೀದಿಬದಿ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಕೆಂಗೇರಿ ಉಪನಗರದಲ್ಲೂ ಬೀದಿಬದಿ ಅಂಗಡಿ ತೆರವುಗೊಳಿಸಲಾಗಿದೆ. ಮಲ್ಲೇಶ್ವರಂ, ಜಯನಗರ, ಮಡಿವಾಳ ಮಾರ್ಕೆಟ್‌ನಲ್ಲಿರುವ ಅನಧಿಕೃತ‌ ಅಂಗಡಿಗಳನ್ನು ಬಿಸಿಬಿ ಮೂಲಕ ಬಿಬಿಎಂಪಿ (BBMP) ಅಧಿಕಾರಿಗಳು ತೆರವು ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ