ಬಿಗ್​​ಬಾಸ್ ಧನುಶ್ ಸಾಹಸಕ್ಕೆ ಬೆನ್ನುತಟ್ಟಿದ ಸುದೀಪ್: ವಿಡಿಯೋ ನೋಡಿ

Updated on: Apr 15, 2026 | 12:56 PM

Kichcha Sudeep: ನಟ ಸುದೀಪ್, ಸದಾ ಹೊಸಬರ, ಭಿನ್ನವಾಗಿ ಪ್ರಯತ್ನಿಸುವವರ ಮತ್ತು ತಮ್ಮ ಆಪ್ತರು, ಕಿರಿಯರಿಗೆ ಬೆಂಬಲ ನೀಡುತ್ತಲೇ ಇರುತ್ತಾರೆ. ಇದೀಗ ಮಾಜಿ ಬಿಗ್​​ಬಾಸ್ ಸ್ಪರ್ಧಿ ಧನುಶ್ ಅವರ ಹೊಸ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದು, ಒಳಿತಾಗಲೆಂದು ಹಾರೈಸಿದ್ದಾರೆ. ಧನುಶ್ ಹಾಗೂ ಸ್ಪಂದನಾ ಅವರು ‘ಜಿನುಗೋ ಮಳೆ’ ಹೆಸರಿನ ಹಾಡು ಮಾಡಿದ್ದು, ಅದನ್ನು ಪಿಆರ್​​ಕೆ ಮೂಲಕ ಬಿಡುಗಡೆ ಮಾಡಲಾಗುತ್ತಿದೆ.

ನಟ ಸುದೀಪ್ (Sudeep), ಸದಾ ಹೊಸಬರ, ಭಿನ್ನವಾಗಿ ಪ್ರಯತ್ನಿಸುವವರ ಮತ್ತು ತಮ್ಮ ಆಪ್ತರು, ಕಿರಿಯರಿಗೆ ಬೆಂಬಲ ನೀಡುತ್ತಲೇ ಇರುತ್ತಾರೆ. ಇದೀಗ ಮಾಜಿ ಬಿಗ್​​ಬಾಸ್ ಸ್ಪರ್ಧಿ ಧನುಶ್ ಅವರ ಹೊಸ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದು, ಒಳಿತಾಗಲೆಂದು ಹಾರೈಸಿದ್ದಾರೆ. ಧನುಶ್ ಹಾಗೂ ಸ್ಪಂದನಾ ಅವರು ‘ಜಿನುಗೋ ಮಳೆ’ ಹೆಸರಿನ ಹಾಡು ಮಾಡಿದ್ದು, ಅದನ್ನು ಪಿಆರ್​​ಕೆ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ಇದೀಗ ಸುದೀಪ್ ಅವರು ಹಾಡು ವೀಕ್ಷಿಸಿದ್ದು, ಧನುಶ್ ಅವರ ಈ ಹೊಸ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದಾರೆ. ಭವಿಷ್ಯಕ್ಕೆ ಒಳಿತಾಗಲಿ ಎಂದು ಹಾರೈಕೆ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More