‘ಕೌಸಲ್ಯ ಸುಪ್ರಜಾ ರಾಮ’ನಿಗೆ ಸುದೀಪ್ ಬೆಂಬಲ: ಕಾರ್ಯಕ್ರಮದ ಲೈವ್ ಇಲ್ಲಿ ನೋಡಿ
kausalya supraja rama: ಕೌಸಲ್ಯ ಸುಪ್ರಜಾ ರಾಮ ಸಿನಿಮಾದ ಟ್ರೈಲರ್ ಅನ್ನು ನಟ ಸುದೀಪ್ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದ ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ...
ಡಾರ್ಲಿಂಗ್ ಕೃಷ್ಣ (Darling Krishna) ನಟನೆಯ ‘ಕೌಸಲ್ಯ ಸುಪ್ರಜಾ ರಾಮ‘ (kausalya supraja rama) ಸಿನಿಮಾದ ಟ್ರೈಲರ್ ಬಿಡುಗಡೆ ಇಂದು (ಜುಲೈ 14) ನಡೆಯುತ್ತಿದ್ದು, ಟ್ರೈಲರ್ ಬಿಡುಗಡೆ ಮಾಡಲಿರುವುದು ನಟ ಕಿಚ್ಚ ಸುದೀಪ್. ಸಹನಟನಿಗೆ ಬೆಂಬಲ ನೀಡಲು ಸುದೀಪ್ (Kichcha Sudeep) ಆಗಮಿಸುತ್ತಿರುವುದು ಒಂದೆಡೆಯಾದರೆ, ಕಾರ್ಯಕ್ರಮದಲ್ಲಿ ಅವರಾಡಲಿರುವ ಮಾತುಗಳ ಬಗ್ಗೆಯೂ ಕುತೂಹಲವಿದೆ. ಪೂರ್ಣ ಕಾರ್ಯಕ್ರಮವನ್ನು ಲೈವ್ ಆಗಿ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 14, 2023 06:45 PM