ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು

Updated on: Apr 20, 2025 | 4:24 PM

Sunil Shetty: ಬಾಲಿವುಡ್ ಸ್ಟಾರ್ ನಟ ಸುನಿಲ್ ಶೆಟ್ಟಿ ಇಂದು (ಏಪ್ರಿಲ್ 20 ) ಮಾರಿಗುಡಿ ದೇವಾಲಯಕ್ಕೆ ತಮ್ಮ ಕುಟುಂಬದೊಟ್ಟಿಗೆ ಭೇಟಿ ನೀಡಿದ್ದರು. ಮಾರಿಗುಡಿ ದೇವಾಲಯಕ್ಕೆ ಬಂದ ಬಳಿಗೆ ಇಲ್ಲಿ ತಮಗೆ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತನಾಡಿದ್ದಾರೆ. ಮಾರಿಗುಡಿ ದೇವಾಲಯಕ್ಕೆ ಬಂದಾಗ ತಮ್ಮನ್ನು ತಾಯಿ ನೋಡುತ್ತಿದ್ದಾಳೆ, ಅಭಯ ನೀಡುತ್ತಿದ್ದಾಳೆ ಎಂಬ ಅನುಭವ ಅವರಿಗೆ ಆಯ್ತಂತೆ.

ಬಾಲಿವುಡ್ ಸ್ಟಾರ್ ನಟ ಸುನಿಲ್ ಶೆಟ್ಟಿ (Sunil Shetty) ಇಂದು (ಏಪ್ರಿಲ್ 20 ) ಮಾರಿಗುಡಿ ದೇವಾಲಯಕ್ಕೆ ತಮ್ಮ ಕುಟುಂಬದೊಟ್ಟಿಗೆ ಭೇಟಿ ನೀಡಿದ್ದರು. ಮಾರಿಗುಡಿ ದೇವಾಲಯಕ್ಕೆ ಬಂದ ಬಳಿಗೆ ಇಲ್ಲಿ ತಮಗೆ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತನಾಡಿದ್ದಾರೆ. ಮಾರಿಗುಡಿ ದೇವಾಲಯಕ್ಕೆ ಬಂದಾಗ ತಮ್ಮನ್ನು ತಾಯಿ ನೋಡುತ್ತಿದ್ದಾಳೆ, ಅಭಯ ನೀಡುತ್ತಿದ್ದಾಳೆ ಎಂಬ ಅನುಭವ ಅವರಿಗೆ ಆಯ್ತಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 20, 2025 04:19 PM