Talacauvery Theerthodbhava Live: ಕಾವೇರಿ ತೀರ್ಥರೂಪಿಣಿ ದರ್ಶನ; ಕೊಡಗಿನಲ್ಲಿ ಭಕ್ತಿ, ಸಂಭ್ರಮದ ಕ್ಷಣಗಳು
ಜೀವನದಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ್ದು, ಕೊಡಗಿನಲ್ಲಿ ಭಕ್ತಿಯ ಸಂಭ್ರಮ ಮನೆಮಾಡಿದೆ. ಬ್ರಹ್ಮಕುಂಡಿಕೆ ಆವರಣವನ್ನು ವೈವಿಧ್ಯಮಯ ಹೂಗಳಿಂದ ಅದ್ಭುತವಾಗಿ ಅಲಂಕರಿಸಲಾಗಿದೆ. ಕಾವೇರಿ ದೀಪವಿರುವ ಗರ್ಭಗುಡಿಯನ್ನು ಬೆಳ್ಳಿಯ ಹೊದಿಕೆಗಳಿಂದ ಸುಂದರಗೊಳಿಸಲಾಗಿದೆ. ನೂರಾರು ಭಕ್ತರು ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಲು ನೆರೆದಿದ್ದಾರೆ. ಈ ದಿವ್ಯ ದರ್ಶನದ ಲೈವ್ ವೀಡಿಯೊ ಇಲ್ಲಿದೆ ನೋಡಿ.
ಕೊಡಗು, ಅ.17: ಜೀವನದಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡಿದ್ದಾರೆ. ಈ ಪವಿತ್ರ ಕ್ಷಣಕ್ಕೆ ಕೊಡಗಿನ ಜನ ಸಿದ್ಧತೆ ಮಾಡಿಕೊಂಡಿದ್ದಾರೆ. ಬ್ರಹ್ಮಕುಂಡಿಕೆಯ ಆವರಣವನ್ನು ವೈವಿಧ್ಯಮಯ ಹೂಗಳಿಂದ ಅದ್ಭುತವಾಗಿ ಅಲಂಕರಿಸಲಾಗಿದೆ. ಕಾವೇರಿ ದೀಪವಿರುವ ಗರ್ಭಗುಡಿಯನ್ನು ಬೆಳ್ಳಿಯ ಹೊದಿಕೆಗಳಿಂದ ಸುಂದರಗೊಳಿಸಲಾಗಿದೆ. ನೂರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಸೇರಿದ್ದಾರೆ. ಇದೀಗ ಈ ಬಗ್ಗೆ ಲೈವ್ ವಿಡಿಯೋ ಇಲ್ಲಿದೆ ನೋಡಿ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
