ಮೈಸೂರಿನ ಪಾರ್ಕ್‌ನಲ್ಲಿ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿದ ಶಿಕ್ಷಕಿ
ಮೈಸೂರಿನ ಪಾರ್ಕ್‌ನಲ್ಲಿ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿದ ಶಿಕ್ಷಕಿ ಮೈಸೂರಿನ ಪಾರ್ಕ್‌ನಲ್ಲಿ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದ ಮಹಿಳೆಯನ್ನ ನೋಡಿ ಌಂಬುಲೆನ್ಸ್‌ಗೆ ಕರೆ ಮಾಡಿದ್ರೆ ಅದು ಸರಿಯಾದ ಸಮಯಕ್ಕೆ ಬಂದಿಲ್ಲ. ಆಗ ದೈರ್ಯ ಮಾಡಿದ ಶಾಲಾ ಶಿಕ್ಷಕಿಯೊಬ್ಬರು ಮೊಬೈಲ್‌ನಲ್ಲಿ ವೈದ್ಯರ ಸೂಚನೆಯೊಂದಿಗೆ ನರಳಾಡುತ್ತಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿ ಮಗು ಹಾಗೂ ತಾಯಿಯ ಜೀವ ಉಳಿಸಿದ್ದಾರೆ.
ಮೈಸೂರಿನ ಪಾರ್ಕ್‌ನಲ್ಲಿ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿದ ಶಿಕ್ಷಕಿ ಮೈಸೂರಿನ ಪಾರ್ಕ್‌ನಲ್ಲಿ ಪ್ರಸವ ವೇದನೆಯಿಂದ ಒದ್ದಾಡುತ್ತಿದ್ದ ಮಹಿಳೆಯನ್ನ ನೋಡಿ ಌಂಬುಲೆನ್ಸ್‌ಗೆ ಕರೆ ಮಾಡಿದ್ರೆ ಅದು ಸರಿಯಾದ ಸಮಯಕ್ಕೆ ಬಂದಿಲ್ಲ.
ಆಗ ದೈರ್ಯ ಮಾಡಿದ ಶಾಲಾ ಶಿಕ್ಷಕಿಯೊಬ್ಬರು ಮೊಬೈಲ್‌ನಲ್ಲಿ ವೈದ್ಯರ ಸೂಚನೆಯೊಂದಿಗೆ ನರಳಾಡುತ್ತಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿ ಮಗು ಹಾಗೂ ತಾಯಿಯ ಜೀವ ಉಳಿಸಿದ್ದಾರೆ.