Video: ಮಳೆ ಬರಲಿ ಹಿಮ ಬೀಳಲಿ ಶಾಲೆಗಂತೂ ಹೋಗೆ ಹೋಗ್ತೀನಿ, ವಿದ್ಯಾರ್ಥಿಯ ಭದ್ಧತೆಗೆ ಕಿರ್ಗಿಸ್ತಾನದ ಅಧ್ಯಕ್ಷ ಫಿದಾ

Updated on: Jan 11, 2026 | 8:21 AM

ಕಿರ್ಗಿಸ್ತಾನದ ಶಾಲಾ ವಿದ್ಯಾರ್ಥಿಯೊಬ್ಬ ಹಿಮದಲ್ಲೇ ನಡೆದುಕೊಂಡು ಶಾಲೆಗೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಆತನ ಎದೆಯ ಎತ್ತರದವರೆಗೆ ಹಿಮ ಬಿದ್ದಿದೆ. ಒಂದು ಚೂರೂ ಬೇಸರ ಮಾಡಿಕೊಳ್ಳದೆ ಆತ ಹಿಮದ ಮೇಲೆಯೇ ನಡೆದುಕೊಂಡು ಶಾಲೆಗೆ ಹೋಗುತ್ತಾನೆ. ಮಳೆ ಬರಲಿ, ಹಿಮ ಬೀಳಲಿ ನಾನಂತೂ ಶಾಲೆಗೆ ಹೋಗೇ ಹೋಗುತ್ತೇನೆ ಎನ್ನುವ ವಿದ್ಯಾರ್ಥಿಯ ದೃಢ ಸಂಕಲ್ಪಕ್ಕೆ ಕಿರ್ಗಿಸ್ತಾನ ಅಧ್ಯಕ್ಷರೇ ಫಿದಾ ಆಗಿದ್ದು, ಬಾಲಕನನ್ನು ಕರೆಸಿಕೊಂಡು ಆತನ ಬಳಿ ಮಾತನಾಡಿದ್ದಾರೆ. ಆತನಿಗೆ ಲ್ಯಾಪ್​ಟಾಪ್ ಹಾಗೂ ಫುಟ್ಬಾಲ್ ಹಾಗೂ ತಮ್ಮದೇ ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಿದರು

ಕಿರ್ಗಿಸ್ತಾನ್, ಜನವರಿ 11: ಕಿರ್ಗಿಸ್ತಾನದ ಶಾಲಾ ವಿದ್ಯಾರ್ಥಿಯೊಬ್ಬ ಹಿಮದಲ್ಲೇ ನಡೆದುಕೊಂಡು ಶಾಲೆಗೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಆತನ ಎದೆಯ ಎತ್ತರದವರೆಗೆ ಹಿಮ ಬಿದ್ದಿದೆ. ಒಂದು ಚೂರೂ ಬೇಸರ ಮಾಡಿಕೊಳ್ಳದೆ ಆತ ಹಿಮದ ಮೇಲೆಯೇ ನಡೆದುಕೊಂಡು ಶಾಲೆಗೆ ಹೋಗುತ್ತಾನೆ. ಮಳೆ ಬರಲಿ, ಹಿಮ ಬೀಳಲಿ ನಾನಂತೂ ಶಾಲೆಗೆ ಹೋಗೇ ಹೋಗುತ್ತೇನೆ ಎನ್ನುವ ವಿದ್ಯಾರ್ಥಿಯ ದೃಢ ಸಂಕಲ್ಪಕ್ಕೆ ಕಿರ್ಗಿಸ್ತಾನ ಅಧ್ಯಕ್ಷರೇ ಫಿದಾ ಆಗಿದ್ದು, ಬಾಲಕನನ್ನು ಕರೆಸಿಕೊಂಡು ಆತನ ಬಳಿ ಮಾತನಾಡಿದ್ದಾರೆ. ಆತನಿಗೆ ಲ್ಯಾಪ್​ಟಾಪ್ ಹಾಗೂ ಫುಟ್ಬಾಲ್ ಹಾಗೂ ತಮ್ಮದೇ ಮೊಬೈಲ್ ಅನ್ನು ಉಡುಗೊರೆಯಾಗಿ ನೀಡಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ