ಒಳ್ಳೆಯ ಯೋಚನೆ ನಿಮ್ಮನ್ನು ಹೇಗೆ ಬದಲಾಯಿಸುತ್ತದೆ? ಈ ವಿಡಿಯೋ ನೋಡಿ

| Updated By: sandhya thejappa

Updated on: Jun 20, 2022 | 9:01 AM

ನಿಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಎಂಥಹ ಸಂದರ್ಭ ಬಂದರೂ ಹಾಗೇ ಆಗುತ್ತದೆ, ಹೀಗೆ ಆಗುತ್ತದೆ ಎನ್ನುವ ಕೆಟ್ಟ ಆಲೋಚನೆಗಳನ್ನ ಮಾಡಬೇಡಿ.

ಜೀವನದಲ್ಲಿ ಯೋಚನೆಗಳು (Thinking) ಸಹಜ. ನಮ್ಮ ಬಳಿ ಇಲ್ಲದಿರುವ ಬಗ್ಗೆ ಯೋಚನೆಗಳು ಹೆಚ್ಚಾದಾಗ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಸಮಸ್ಯೆಗಳ (Problems) ಬಗ್ಗೆ ಯೋಚನೆ ಮಾಡಿದರೆ ಸಮಸ್ಯೆಗಳು ಹೆಚ್ಚಾಗುತ್ತವೆ. ಒಳ್ಳೆಯ ವಿಚಾರಗಳ ಬಗ್ಗೆ ಯೋಚನೆ ಮಾಡಿದರೆ ಒಳ್ಳೆಯದಾಗುತ್ತದೆ. ನಿಮ್ಮ ಬಳಿಯಿರುವವರು ಅಷ್ಟೇ ಒಳ್ಳೆಯ ಬಗ್ಗೆ ಮಾತನಾಡಿದರೆ ಆ ದಿನ ನಿಮ್ಮ ಮನಸ್ಸು ಖುಷಿಯಿಂದ ಇರುತ್ತದೆ. ನಿಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಎಂಥಹ ಸಂದರ್ಭ ಬಂದರೂ ಹಾಗೇ ಆಗುತ್ತದೆ, ಹೀಗೆ ಆಗುತ್ತದೆ ಎನ್ನುವ ಕೆಟ್ಟ ಆಲೋಚನೆಗಳನ್ನ ಮಾಡಬೇಡಿ. ಒಳ್ಳೆಯ ಯೋಚನೆಗಳು ನಿಮ್ಮ ಬದುಕನ್ನೇ ಹೇಗೆ ಬದಲಾಯಿಸುತ್ತದೆ ಎಂದು ತಿಳಿಯಲು ಈ ವಿಡಿಯೋ ನೋಡಿ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 20, 2022 08:59 AM