ಸರಿಯಾಗಿ ಸಂಬಳ ಸಿಗದೆ, ಕಿಡ್ನಿ ಮಾರಾಟಕ್ಕೆ ಮುಂದಾದ ಸಾರಿಗೆ ಸಂಸ್ಥೆ ಉದ್ಯೋಗಿ
ಕಳೆದ 20 ವರ್ಷಗಳಿಂದ ಕಂಡಕ್ಟರ್ ಆಗಿ ಕೆಲಸ ಮಾಡ್ತೀರುವ ಸಾರಿಗೆ ಉದ್ಯೋಗಿಯೊಬ್ಬರು ಕಳೆದೆರಡು ತಿಂಗಳಿಂದ ಸಂಬಳ ಸಿಗದೇ ತಮ್ಮ ಕಿಡ್ನಿ ಮಾರಲು ಮುಂದಾಗಿದ್ದಾರೆ. ಬೆಂಗಳೂರು, ಕುಷ್ಟಗಿ, ಗಂಗಾವತಿ ಸೇರಿ 20 ವರ್ಷಗಳ ಕಾಲ ಸಾರಿಗೆ ಇಲಾಖೆಯಲ್ಲಿ ದುಡಿದಿರುವ ಕೊಪ್ಪಳದ ಇವರು ಕಿಡ್ನಿ ಮಾರಲು ಮುಂದಾಗಿರುವ ಹಿಂದಿನ ಕಥೆ ಕೇಳಿದ್ರೆ ಶಾಕ್ ಆಗ್ತಿರಾ...
ಕಳೆದ 20 ವರ್ಷಗಳಿಂದ ಕಂಡಕ್ಟರ್ ಆಗಿ ಕೆಲಸ ಮಾಡ್ತೀರುವ ಸಾರಿಗೆ ಉದ್ಯೋಗಿಯೊಬ್ಬರು ಕಳೆದೆರಡು ತಿಂಗಳಿಂದ ಸಂಬಳ ಸಿಗದೇ ತಮ್ಮ ಕಿಡ್ನಿ ಮಾರಲು ಮುಂದಾಗಿದ್ದಾರೆ. ಬೆಂಗಳೂರು, ಕುಷ್ಟಗಿ, ಗಂಗಾವತಿ ಸೇರಿ 20 ವರ್ಷಗಳ ಕಾಲ ಸಾರಿಗೆ ಇಲಾಖೆಯಲ್ಲಿ ದುಡಿದಿರುವ ಕೊಪ್ಪಳದ ಇವರು ಕಿಡ್ನಿ ಮಾರಲು ಮುಂದಾಗಿರುವ ಹಿಂದಿನ ಕಥೆ ಕೇಳಿದ್ರೆ ಶಾಕ್ ಆಗ್ತಿರಾ…
Published on: Feb 13, 2021 10:32 AM