ಲೇಡಿಸ್ ಹಾಸ್ಟೆಲ್ ಈತನ ಟಾರ್ಗೆಟ್: ವಿದ್ಯಾರ್ಥಿನಿಯರ ಮುಂದೆ ಅಪರಿಚಿತನಿಂದ ಅಸಭ್ಯ ವರ್ತನೆ
ಅಪರಿಚಿತ ವ್ಯಕ್ತಿಯೋರ್ವ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಕಿರುಕುಳ ನೀಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ತಾಲೂಕು ಕೆರಿಮತ್ತಿಹಳ್ಳಿ ಬಳಿ ಇರುವ ಸ್ನಾತಕೋತ್ತರ ಮಹಿಳಾ ವಿದ್ಯಾರ್ಥಿ ನಿಲಯ ಹಾಗೂ ಹಾವೇರಿ ನಗರದ ಹೊರ ಭಾಗದಲ್ಲಿರೋ ವೃತ್ತಿಪರ ಮಹಿಳೆಯರು, ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ವ್ಯಕ್ತಿಯೋರ್ವ ಬಂದು ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದಿದಿದ್ದಾನೆ. ಕಳೆದ ಎರಡ್ಮೂರು ತಿಂಗಳಿನಿಂದ ಈ ರೀತಿ ಮಾಡುತ್ತಿದ್ದರಿಂದ ರೋಸಿ ಹೋದ ವಿದ್ಯಾರ್ಥಿನಿಯನರು ಸಿಡಿದೆದ್ದಿದ್ದು, ತಮಗೆ ರಕ್ಷಣೆ ನೀಡುವಂತೆ ಪ್ರತಿಭಟನೆ ನಡೆಸಿದರು.ರಕ್ಷಣೆಯೂ ಇಲ್ಲ,ಸಿಸಿಟಿವಿ ವ್ಯವಸ್ಥೆ, ವಾಚ್ ಮನ್ ಕೂಡಾ ಇಲ್ಲ. ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯಗಳೂ ಇಲ್ಲ, ನಮಗೆ ರಕ್ಷಣೆನೂ ಇಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಹಾವೇರಿ, ನವೆಂಬರ್ 15): ಅಪರಿಚಿತ ವ್ಯಕ್ತಿಯೋರ್ವ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ನಿರಂತರವಾಗಿ ಕಿರುಕುಳ ನೀಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ತಾಲೂಕು ಕೆರಿಮತ್ತಿಹಳ್ಳಿ ಬಳಿ ಇರುವ ಸ್ನಾತಕೋತ್ತರ ಮಹಿಳಾ ವಿದ್ಯಾರ್ಥಿ ನಿಲಯ ಹಾಗೂ ಹಾವೇರಿ ನಗರದ ಹೊರ ಭಾಗದಲ್ಲಿರೋ ವೃತ್ತಿಪರ ಮಹಿಳೆಯರು, ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ವ್ಯಕ್ತಿಯೋರ್ವ ಬಂದು ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದಿದಿದ್ದಾನೆ. ಕಳೆದ ಎರಡ್ಮೂರು ತಿಂಗಳಿನಿಂದ ಈ ರೀತಿ ಮಾಡುತ್ತಿದ್ದರಿಂದ ರೋಸಿ ಹೋದ ವಿದ್ಯಾರ್ಥಿನಿಯನರು ಸಿಡಿದೆದ್ದಿದ್ದು, ತಮಗೆ ರಕ್ಷಣೆ ನೀಡುವಂತೆ ಪ್ರತಿಭಟನೆ ನಡೆಸಿದರು.ರಕ್ಷಣೆಯೂ ಇಲ್ಲ,ಸಿಸಿಟಿವಿ ವ್ಯವಸ್ಥೆ, ವಾಚ್ ಮನ್ ಕೂಡಾ ಇಲ್ಲ. ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯಗಳೂ ಇಲ್ಲ, ನಮಗೆ ರಕ್ಷಣೆನೂ ಇಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
