Video: ಸಾಕು ನಾಯಿಯನ್ನು ಅಮಾನವೀಯವಾಗಿ ಥಳಿಸಿದ ಮನೆಕೆಲಸದಾಕೆ
ಸಾಮಾನ್ಯವಾಗಿ ಯಾವುದೇ ಪ್ರಾಣಿಯನ್ನು ಅತಿಯಾಗಿ ಪ್ರೀತಿಸುವವರು ಮಾತ್ರ ಅದನ್ನು ಸಾಕುತ್ತಾರೆ. ನಾಯಿಗಳು ಮನೆಯನ್ನು ಕಾವಲುಗಾರನಾಗಿ ಸದಾ ರಕ್ಷಿಸುತ್ತಿರುತ್ತದೆ. ಹಾಗೆಯೇ ನಿಷ್ಠೆಯಿಂದ ಇರುತ್ತದೆ. ಮನೆಯ ಕೆಲಸದಾಕೆಯೊಬ್ಬಳು ನಾಯಿಯನ್ನು ಅಮಾನವೀಯವಾಗಿ ಥಳಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸೋಫಿ ನಾಯಿಗಳನ್ನೇ ಅತಿ ಪ್ರಸಿದ್ಧ ತಳಿ. ಆ ನಾಯಿ ಆಕೆಯ ಮೇಲೆ ತಿರುಗಿ ಹಲ್ಲೆ ಮಾಡದಿರುವುದೇ ಆಕೆಯ ಅದೃಷ್ಟ.
ಸಾಮಾನ್ಯವಾಗಿ ಯಾವುದೇ ಪ್ರಾಣಿಯನ್ನು ಅತಿಯಾಗಿ ಪ್ರೀತಿಸುವವರು ಮಾತ್ರ ಅದನ್ನು ಸಾಕುತ್ತಾರೆ. ನಾಯಿಗಳು ಮನೆಯನ್ನು ಕಾವಲುಗಾರನಾಗಿ ಸದಾ ರಕ್ಷಿಸುತ್ತಿರುತ್ತದೆ. ಹಾಗೆಯೇ ನಿಷ್ಠೆಯಿಂದ ಇರುತ್ತದೆ. ಮನೆಯ ಕೆಲಸದಾಕೆಯೊಬ್ಬಳು ನಾಯಿಯನ್ನು ಅಮಾನವೀಯವಾಗಿ ಥಳಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸೋಫಿ ನಾಯಿಗಳನ್ನೇ ಅತಿ ಪ್ರಸಿದ್ಧ ತಳಿ. ಆ ನಾಯಿ ಆಕೆಯ ಮೇಲೆ ತಿರುಗಿ ಹಲ್ಲೆ ಮಾಡದಿರುವುದೇ ಆಕೆಯ ಅದೃಷ್ಟ.ಸಿಸಿಟಿವಿ ದೃಶ್ಯವನ್ನು ಆಧರಿಸಿ ಆಕೆಯ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.ಜೈಪುರದಲ್ಲಿ ನಡೆದ ಘಟನೆ ಇದಾಗಿದೆ.ಆಕೆಯ ಹಿಂಸೆಯಿಂದ ಪದೇ ಪದೇ ತಪ್ಪಿಸಿಕೊಂಡು ಮನೆಯೊಳಗೆ ದಿಕ್ಕಾಪಾಲಾಗಿ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ