Video: ಪಾನಿಪುರಿ ಮಸಾಲೆ ಪಾತ್ರೆಯಲ್ಲಿ ಈಜಾಡಿದ ಇಲಿ

Updated on: Feb 18, 2026 | 10:22 AM

ಪಂಜಾಬ್‌ನ ಅಮೃತಸರದಲ್ಲಿ ರಸ್ತೆಬದಿಯ ಅಂಗಡಿಯೊಂದರಲ್ಲಿ ಪಾನಿ ಪುರಿ ಮಸಾಲೆ ಪಾತ್ರೆಯಲ್ಲಿ ಇಲಿಯೊಂದು ಈಜಾಡಿದ ವಿಡಿಯೋ ವೈರಲ್ ಆಗಿದೆ. ಇಬ್ಬರು ಪಾನಿಪುರಿ ತಿನ್ನಲೆಂದು ಅಂಗಡಿಯಲ್ಲಿ ನಿಂತಿರುತ್ತಾರೆ ಆಗ ಮಸಾಲೆ ಪಾತ್ರೆಯಲ್ಲಿ ಇಲಿ ಇರುವುದು ಶಾಪ್ ಮಾಲೀಕ ನೋಡುತ್ತಾರೆ. ಬಳಿಕ ಮಸಾಲೆ ಪಾತ್ರೆಯಿಂದ ಅದನ್ನು ತೆಗೆದು ಕೆಳಗೆ ಹಾಕುತ್ತಾರೆ. ಗ್ರಾಹಕರು ಅದನ್ನು ನೋಡಿ ಅಲ್ಲಿಂದ ಕಾಲ್ಕೀಳುತ್ತಾರೆ. ಅಯ್ಯೋ ಇದು ಎಐ ವಿಡಿಯೋ ಆಗಿರಲಿ ಎಂದು ಪಾನಿಪುರಿ ಪ್ರಿಯರು ಬೇಡಿಕೊಳ್ಳುತ್ತಿದ್ದಾರೆ.

ಅಮೃತಸರ, ಫೆಬ್ರವರಿ 18: ನೀವು ಇಷ್ಟಪಟ್ಟು ಪಾನಿಪುರಿ ತಿನ್ನಬೇಕೆಂದು ಹೋಗಿರ್ತೀರಿ ಕೈಯಲ್ಲಿ ಪುರಿಯೂ ಇರುತ್ತೆ ಆಗ ಪಾನಿಪುರಿ ಮಸಾಲೆಯ ಪಾತ್ರೆಯಲ್ಲಿ ಇಲಿ ಮುಳುಗೇಳುವುದ ಕಂಡರೆ ಹೇಗಾಗಬಹುದು ಒಮ್ಮೆ ಯೋಚಿಸಿ.  ಪಂಜಾಬ್‌ನ ಅಮೃತಸರದಲ್ಲಿ ರಸ್ತೆಬದಿಯ ಅಂಗಡಿಯೊಂದರಲ್ಲಿ ಪಾನಿ ಪುರಿ ಮಸಾಲೆ ಪಾತ್ರೆಯಲ್ಲಿ ಇಲಿಯೊಂದು ಈಜಾಡಿದ ವಿಡಿಯೋ ವೈರಲ್ ಆಗಿದೆ. ಇಬ್ಬರು ಪಾನಿಪುರಿ ತಿನ್ನಲೆಂದು ಅಂಗಡಿಯಲ್ಲಿ ನಿಂತಿರುತ್ತಾರೆ ಆಗ ಮಸಾಲೆ ಪಾತ್ರೆಯಲ್ಲಿ ಇಲಿ ಇರುವುದು ಶಾಪ್ ಮಾಲೀಕ ನೋಡುತ್ತಾರೆ. ಬಳಿಕ ಮಸಾಲೆ ಪಾತ್ರೆಯಿಂದ ಅದನ್ನು ತೆಗೆದು ಕೆಳಗೆ ಹಾಕುತ್ತಾರೆ. ಗ್ರಾಹಕರು ಅದನ್ನು ನೋಡಿ ಅಲ್ಲಿಂದ ಕಾಲ್ಕೀಳುತ್ತಾರೆ. ಅಯ್ಯೋ ಇದು ಎಐ ವಿಡಿಯೋ ಆಗಿರಲಿ ಎಂದು ಪಾನಿಪುರಿ ಪ್ರಿಯರು ಬೇಡಿಕೊಳ್ಳುತ್ತಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Feb 18, 2026 09:52 AM
Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More