ಯುವತಿಗೆ ಪ್ರೊಪೋಸ್ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ, ಆಮೇಲೇನಾಯ್ತು?
ತಾವು ಇಷ್ಟಪಟ್ಟವರ ಬಳಿ ಪ್ರೇಮ ನಿವೇದನೆ ಮಾಡುವುದು ಸರ್ವೇ ಸಾಮಾನ್ಯ. ಅನುಕೂಲ ಇದ್ದವರು ರಿಂಗ್ ಕೊಡುತ್ತಾರೆ ಇನ್ನೂ ಕೆಲವರು ತಮಗೆ ಇಷ್ಟವಾದ ಗಿಫ್ಟ್ ಕೊಟ್ಟು ಪ್ರೊಪೋಸ್ ಮಾಡಿದ್ದಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಪ್ರೇಮ ನಿವೇದನೆ ಮಾಡಲು ದುಬಾರಿ ರಿಂಗ್ ಹಿಡಿದು ಫಾಲ್ಸ್ ಬಳಿ ಹೋಗಿದ್ದಾರೆ. ಆಕೆಗೆ ಪ್ರೊಪೋಸ್ ಮಾಡಿ ರಿಂಗ್ ತೊಡಿಸಬೇಕು ಎನ್ನುವಷ್ಟರಲ್ಲಿ ಆ ರಿಂಗ್ ಕೈಜಾರಿ ಧುಮುಕುತ್ತಿದ್ದ ನೀರಿನಲ್ಲಿ ಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us