ಅಭಿಮಾನ್ ಸ್ಟುಡಿಯೋ ಮುಂದೆ ಅಭಿಮಾನಿಗಳೇ ಇಲ್ಲ: ವಿಡಿಯೋ
Vishnuvardhan Birthday:ವಿಷ್ಣುವರ್ಧನ್ ಅವರ 75ನೇ ಜಯಂತಿ ಇಂದು (ಸೆಪ್ಟೆಂಬರ್ 18). ಪ್ರತಿವರ್ಷವೂ ಈ ದಿನ ರಾಜ್ಯದ ಹಲವು ಮೂಲೆಗಳಿಂದ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋನಲ್ಲಿ ಸೇರುತ್ತಿದ್ದರು. ವಿಷ್ಣು ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ಮಾಡಿ, ರಕ್ತದಾನ, ನೇತ್ರದಾನಗಳಂಥಹಾ ಸಮಾಜ ಮುಖಿ ಕಾರ್ಯಗಳನ್ನು ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಅಭಿಮಾನ್ ಸ್ಟುಡಿಯೋ ಬಳಿ ಇಂದಿನ ದೃಶ್ಯ ಹೇಗಿದೆ? ವಿಡಿಯೋ ನೋಡಿ...
ವಿಷ್ಣುವರ್ಧನ್ (Vishnuvardhan) ಅವರ 75ನೇ ಜಯಂತಿ ಇಂದು (ಸೆಪ್ಟೆಂಬರ್ 18). ಪ್ರತಿವರ್ಷವೂ ಈ ದಿನ ರಾಜ್ಯದ ಹಲವು ಮೂಲೆಗಳಿಂದ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋನಲ್ಲಿ ಸೇರುತ್ತಿದ್ದರು. ವಿಷ್ಣು ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಅನ್ನಸಂತರ್ಪಣೆ ಮಾಡಿ, ರಕ್ತದಾನ, ನೇತ್ರದಾನಗಳಂಥಹಾ ಸಮಾಜ ಮುಖಿ ಕಾರ್ಯಗಳನ್ನು ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಬಾಲಣ್ಣ ಕುಟುಂಬದವರು ವಿಷ್ಣು ಸಮಾಧಿಯನ್ನು ಧ್ವಂಸಗೊಳಿಸಿರುವ ಜೊತೆಗೆ ವಿಷ್ಣು ಅಭಿಮಾನಿಗಳು ಅಭಿಮಾನ್ ಸ್ಟುಡಿಯೋನಲ್ಲಿ ಹುಟ್ಟುಹಬ್ಬ ಆಚರಿಸದಂತೆ ನ್ಯಾಯಾಲಯದಿಂದ ತಡೆ ತಂದಿದ್ದಾರೆ. ಇಂದಿನ ದಿನ ಅಭಿಮಾನ್ ಸ್ಟುಡಿಯೋದ ಆವರಣ ಹೇಗಿದೆ? ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 18, 2025 11:10 AM
