ವಿಶ್ವನಾಥ ಮತ್ತು ಶಿವಕುಮಾರ ಮೈಸೂರಲ್ಲಿ ಗಹನವಾದ ಚರ್ಚೆಯಲ್ಲಿ ಮುಳುಗಿದ್ದರು!
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ ಮತ್ತು ಡಿಕೆ ಶಿವಕುಮಾರ ಅವರು ಬಹಳ ಗಹನವಾದ ಚರ್ಚೆಯಲ್ಲಿ ಮುಳುಗಿದ್ದಾರೆ. ಅವರ ನಡುವೆ ನಡೆದ ಮಾತುಕತೆಯ ವಿವರ ನಮಗೆ ಸಿಕ್ಕಿಲ್ಲ.
ಮೈಸೂರಲ್ಲಿ ಶುಕ್ರವಾರ ನಡೆದ ಕೆಂಪೇಗೌ ಜಯಂತಿ ಉತ್ಸವದಲ್ಲಿ ಹಲವಾರು ವಿಶೇಷತೆಗಳು ಕಾಣಿಸಿದವು ಮಾರಾಯ್ರೇ. ಜಿಟಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಮಾತಾಡಿದ್ದು, ಶಿವಕುಮಾರ ಮತ್ತು ಕುಮಾರಸ್ವಾಮಿ ಹಸ್ತಲಾಘವ ಮಾಡಿದ್ದು, ಜಿಟಿಡಿಯವರು ಕುಮಾರಸ್ವಾಮಿಯನ್ನು ಇಗ್ನೋರ್ ಮಾಡಲು ಪ್ರಯತ್ನಿಸಿದ್ದು ಮೊದಲಾದವು. ಈ ವಿಡಿಯೋದಲ್ಲಿ ನೀವು ಮತ್ತೊಂದು ಕುತೂಹಲಕಾರಿ ಸಂಗತಿಯನ್ನು ಗಮನಿಸಬಹುದು. ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ (H Vishwanath) ಮತ್ತು ಡಿಕೆ ಶಿವಕುಮಾರ (DK Shivakumar) ಅವರು ಬಹಳ ಗಹನವಾದ ಚರ್ಚೆಯಲ್ಲಿ ಮುಳುಗಿದ್ದಾರೆ. ಅವರ ನಡುವೆ ನಡೆದ ಮಾತುಕತೆಯ ವಿವರ ನಮಗೆ ಸಿಕ್ಕಿಲ್ಲ.
Published on: Aug 26, 2022 03:58 PM