ಎದ್ದೇಳಪ್ಪಾ ಅನುಜ್, ನಾವು ಜೈಪುರ ಪೊಲೀಸ್ರು, ಕಿಡ್ನ್ಯಾಪ್​ ಆಗಿದ್ದ ಯುವಕನ ರಿಯಾಕ್ಷನ್ ಹೀಗಿತ್ತು

Updated on: Aug 28, 2024 | 11:05 AM

ಕಿಡ್ನ್ಯಾಪ್​ ಆಗಿದ್ದ ಯುವಕನನ್ನು ಕರೆದೊಯ್ಯಲು ಪೊಲೀಸರು ಬಂದಾಗ ಯುವಕನ ರಿಯಾಕ್ಷನ್ ಹೇಗಿತ್ತು ಎಂಬುದನನ್ಉ ಈ ವಿಡಿಯೋದಲ್ಲಿ ನೋಡಬಹುದು. ಸ್ನೇಹಿತರೊಂದಿಗೆ ಅನುಜ್ ಎಂಬಾತ ಎಲ್ಲೋ ಬೆಟ್ಟ ಗುಡ್ಡಗಳನ್ನು ಸುತ್ತಾಡಲು ಹೋಗಿದ್ದಾಗ ಕಿಡ್ನ್ಯಾಪ್​ ಆಗಿದ್ದ. ಆತನ ಬಟ್ಟೆಯನ್ನು ನೋಡಿ ಶ್ರೀಮಂತ ಎಂದು ಭಾವಿಸಿ ಒಂದಷ್ಟು ಜನ ಅವನನ್ನು ಅಪಹರಿಸಿ 20 ಲಕ್ಷ ರೂ.ಗೆ ಕುಟುಂಬದ ಮುಂದೆ ಬೇಡಿಕೆ ಇಟ್ಟಿದ್ದರು.

ಸ್ನೇಹಿತರೊಂದಿಗೆ ಅನುಜ್ ಎಂಬಾತ ಎಲ್ಲೋ ಬೆಟ್ಟ ಗುಡ್ಡಗಳನ್ನು ಸುತ್ತಾಡಲು ಹೋಗಿದ್ದಾಗ ಕಿಡ್ನ್ಯಾಪ್​ ಆಗಿದ್ದ. ಆತನ ಬಟ್ಟೆಯನ್ನು ನೋಡಿ ಶ್ರೀಮಂತ ಎಂದು ಭಾವಿಸಿ ಒಂದಷ್ಟು ಜನ ಅವನನ್ನು ಅಪಹರಿಸಿ 20 ಲಕ್ಷ ರೂ.ಗೆ ಕುಟುಂಬದ ಮುಂದೆ ಬೇಡಿಕೆ ಇಟ್ಟಿದ್ದರು. ಪೊಲೀಸರು ಅಪಹರಣಕಾರರಿರುವ ಜಾಗಕ್ಕೆ ಬಂದು ಅನುಜ್​ನನ್ನು ರಕ್ಷಿಸುವ ಸಂದರ್ಭದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More