State Legislative Assembly Session Day 4 Live: ವಿಧಾನ ಸಭಾ ಅಧಿವೇಶನ, ಇಂದಿನ ಕಾರ್ಯಕಲಾಪಗಳ ನೇರ ಪ್ರಸಾರ
ರಾಜ್ಯ ವಿಧಾನ ಮಂಡಲ ಬಜೆಟ್ ಅಧಿವೇಶನ, ಇಂದಿನ ಕಾರ್ಯ ಕಲಾಪದ ನೇರ ಪ್ರಸಾರ
ಬೆಂಗಳೂರು: ರಾಜ್ಯ ವಿಧಾನ ಮಂಡಲ ಬಜೆಟ್ ಅಧಿವೇಶನ (Budget Session) 4 ನೇ ದಿನದ ಕಾರ್ಯಕಲಾಪ ಆರಂಭಗೊಂಡಿದೆ. ಅಧಿವೇಶನದ ಮೂರನೇ ದಿನವಾಗಿದ್ದ ಬುಧವಾರ ಪ್ರತಿಪಕ್ಷ (opposition) ಮತ್ತು ಆಡಳಿತ ಪಕ್ಷದ (ruling party) ಸದಸ್ಯರ ನಡುವೆ ಮಾತಿನ ಚಕಮಕಿ ನಡೆದರೂ, ಗಹನವಾದ ಮತ್ತು ಮಹತ್ವದ ಚರ್ಚೆಗೆ ಅವಕಾಶ ಲಭ್ಯವಾಗಿತ್ತು. ಇಂದಿನ ಕಾರ್ಯ ಕಲಾಪದ ನೇರ ಪ್ರಸಾರ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ