Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ

Updated on: Apr 27, 2025 | 7:24 AM

ಏಪ್ರಿಲ್ 28 ರಿಂದ ಮೇ 4: ವಿವಿಧ ಹಬ್ಬಗಳು, ಗ್ರಹಗಳ ಸ್ಥಿತಿ ಮತ್ತು ದ್ವಾದಶ ರಾಶಿಗಳ ಫಲಗಳನ್ನು ಒಳಗೊಂಡಿದೆ. ಅಕ್ಷಯ ತೃತೀಯ, ಬಸವ ಜಯಂತಿ, ಪರಶುರಾಮ ಜಯಂತಿ ಮುಂತಾದ ಪ್ರಮುಖ ಹಬ್ಬಗಳು ಈ ವಾರದಲ್ಲಿ ಬರುತ್ತವೆ. ಮೇಷ ರಾಶಿಯವರಿಗೆ ಉತ್ತಮ ವಾರ. ಉಳಿದ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಸಿಕೊಡಲಾಗಿದೆ.

ಬೆಂಗಳೂರು, ಏಪ್ರಿಲ್​ 27: ಏಪ್ರಿಲ್ 28, 2025 ರಿಂದ ಮೇ 4 ರವರೆಗಿನ ವಾರದ ಭವಿಷ್ಯವನ್ನು ಈ ವಿಡಿಯೋದಲ್ಲಿ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಈ ವಾರ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಮತ್ತು ಶುಕ್ಲ ಪಕ್ಷ. ಅಕ್ಷಯ ತೃತೀಯ (ಏಪ್ರಿಲ್ 30), ಬಸವ ಜಯಂತಿ, ಪರಶುರಾಮ ಜಯಂತಿ, ಗಂಗಾ ಸಪ್ತಮಿ, ಕಾರ್ಮಿಕ ದಿನಾಚರಣೆ ಮತ್ತು ಗಾಯತ್ರಿ ಜಯಂತಿಯಂತಹ ಹಲವಾರು ಹಬ್ಬಗಳು ಈ ವಾರದಲ್ಲಿ ಬರುತ್ತವೆ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More