ದೇವರ ಎದುರು ಬಸ್ಕಿ ಹೊಡೆಯುವುದರ ಫಲವೇನು?
ದೇವರ ಮುಂದೆ ಬಸ್ಕಿ ಹೊಡೆಯುವುದೇಕೆ? ಅದರಿಂದ ಸಿಗುವ ಫಲವೇನು ಎಂಬ ಬಗ್ಗೆ ಅನೇಕರಿಗೆ ತಿಳಿದಿರಲ್ಲ. ಯಾರೋ ಮಾಡ್ತಾರೆ ಎಂದು ಮಾಡೋದೆ ಹೆಚ್ಚು. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ದೇವರಿಗೆ ಬಸ್ಕಿ ಹೊಡೆಯುವುದರಿಂದಾಗುವ ಫಲದ ಬಗ್ಗೆ ನಿಖರ ಮಾಹಿತಿ ಈ ವಿಡಿಯೋದಲ್ಲಿ ನೀಡಿದ್ದಾರೆ.
ಪ್ರತಿಯೊಬ್ಬರಿಗೂ ದೇವರ ಅನುಗ್ರಹ ಅತಿಮುಖ್ಯ. ಸಾಮಾನ್ಯವಾಗಿ ದೇವರಿಗೆ ಪ್ರದಕ್ಷಿಣೆ ಹಾಕಿದ ಬಳಿಕ ಕೆಲವರು ಬಸ್ಕಿ ಹೊಡೆಯುತ್ತಾರೆ. ಆದರೆ ದೇವರ ಮುಂದೆ ಬಸ್ಕಿ ಹೊಡೆಯುವುದೇಕೆ? ಅದರಿಂದ ಸಿಗುವ ಫಲವೇನು ಎಂಬ ಬಗ್ಗೆ ಅನೇಕರಿಗೆ ತಿಳಿದಿರಲ್ಲ. ಯಾರೋ ಮಾಡ್ತಾರೆ ಎಂದು ಮಾಡೋದೆ ಹೆಚ್ಚು. ಅಲ್ಲದೆ ಬಸ್ಕಿ ಹೊಡೆದು ದೇವರಲ್ಲಿ ಕೋರಿಕೆಗಳನ್ನು ಇಟ್ಟರೆ ಬೇಗ ಈಡೇರುತ್ತದೆ ಎಂಬ ಮಾತು ಹಲವರದು. ಅಲ್ಲದೇ, ಸಕಲ ಸಮಸ್ಯೆಗಳು ದೂರವಾಗುತ್ತದೆ ಎನ್ನಲಾಗುತ್ತೆ. ಆದರೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ದೇವರಿಗೆ ಬಸ್ಕಿ ಹೊಡೆಯುವುದರಿಂದಾಗುವ ಫಲದ ಬಗ್ಗೆ ನಿಖರ ಮಾಹಿತಿ ಈ ವಿಡಿಯೋದಲ್ಲಿ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Feb 29, 2024 07:38 AM