WhatsApp Call Record: ವಾಟ್ಸ್ಆ್ಯಪ್ ಕಾಲ್ ರೆಕಾರ್ಡ್ ಮಾಡೋಕೆ ಆಗುತ್ತೆ, ಹೇಗೆ ಗೊತ್ತಾ?
ಥರ್ಡ್ ಪಾರ್ಟಿ ಮತ್ತು ಎಪಿಕೆ ಆ್ಯಪ್ ಮೂಲಕ ಕಾಲ್ ರೆಕಾರ್ಡ್ ಮಾಡಬಹುದು. ಕಾಲ್ ರೆಕಾರ್ಡ್ ಮಾಡುವುದು ಖಾಸಗಿತನ ಮತ್ತು ಭದ್ರತೆಯ ದೃಷ್ಟಿಯಿಂದ ಸರಿಯಿಲ್ಲ. ಆದರೆ, ಕೆಲವೊಮ್ಮೆ ಬ್ಯುಸಿನೆಸ್ ಸಂಬಂಧಿತ ಮತ್ತು ಇತರ ಯಾವುದಾದರೂ ಅಗತ್ಯ ಕರೆಗಳು ಇದ್ದರೆ ಅವುಗಳನ್ನು ರೆಕಾರ್ಡ್ ಮಾಡಿಟ್ಟುಕೊಳ್ಳುವುದು ಉತ್ತಮ. ಮುಂದೆ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಆ ಕಾಲ್ಗಳ ರೆಕಾರ್ಡ್ ಬೇಕಾಗುತ್ತದೆ.
ವಾಟ್ಸ್ಆ್ಯಪ್ ಮೂಲಕ ವಾಯ್ಸ್ ಕಾಲ್ ಮತ್ತು ವಿಡಿಯೊ ಕಾಲ್ ಮಾಡುವುದು ಹಳೆಯ ಸಂಗತಿ. ಆದರೆ ಆ ಕಾಲ್ಗಳನ್ನು ರೆಕಾರ್ಡ್ ಮಾಡಲು ವಾಟ್ಸ್ಆ್ಯಪ್ನಲ್ಲಿ ಅವಕಾಶವಿಲ್ಲ. ಆದರೆ, ಥರ್ಡ್ ಪಾರ್ಟಿ ಮತ್ತು ಎಪಿಕೆ ಆ್ಯಪ್ ಮೂಲಕ ಕಾಲ್ ರೆಕಾರ್ಡ್ ಮಾಡಬಹುದು. ಕಾಲ್ ರೆಕಾರ್ಡ್ ಮಾಡುವುದು ಖಾಸಗಿತನ ಮತ್ತು ಭದ್ರತೆಯ ದೃಷ್ಟಿಯಿಂದ ಸರಿಯಿಲ್ಲ. ಆದರೆ, ಕೆಲವೊಮ್ಮೆ ಬ್ಯುಸಿನೆಸ್ ಸಂಬಂಧಿತ ಮತ್ತು ಇತರ ಯಾವುದಾದರೂ ಅಗತ್ಯ ಕರೆಗಳು ಇದ್ದರೆ ಅವುಗಳನ್ನು ರೆಕಾರ್ಡ್ ಮಾಡಿಟ್ಟುಕೊಳ್ಳುವುದು ಉತ್ತಮ. ಮುಂದೆ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಆ ಕಾಲ್ಗಳ ರೆಕಾರ್ಡ್ ಬೇಕಾಗುತ್ತದೆ.