video: ಅಯ್ಯೋ ಬರ್ತಿಲ್ಲ, ಅಂತೂ ಸೊಂಡಿಲ ಬಳಸಿ ಮರದಿಂದ ಹಲಸಿನ ಕಾಯಿ ಕಿತ್ತ ಆನೆ

Updated on: Mar 09, 2026 | 12:20 PM

ಸಾಮಾನ್ಯವಾಗಿ ಆನೆಗಳು ಹಣ್ಣು, ತರಕಾರಿ,ಕಬ್ಬು ಇದ್ಯಾವುದೇ ಆಗಿರಲಿ ತಮಗೆ ಎಟುಕುವ ಸ್ಥಳದಲ್ಲಿದ್ದರೆ ಸುಲಭವಾಗಿ ತಿನ್ನುತ್ತವೆ. ಆದರೆ ಕೇರಳದ ಆನೆಯೊಂದು ಹಲಸಿನ ಮರದಲ್ಲಿರುವ ಕಾಯಿಯನ್ನು ತನ್ನ ಸೊಂಡಿಲ ಬಳಸಿ ಸ್ವಲ್ಪ ಸಮಯ ತೆಗೆದುಕೊಂಡು, ಮನುಷ್ಯರು ಕೀಳುವ ರೀತಿಯಲ್ಲೇ ಆ ಕಾಯಿಯ ತೊಟ್ಟನ್ನು ಕೀಳುವ ಅಪರೂಪದ ವಿಡಿಯೋ ಇದಾಗಿದೆ. ಅವು ಹಲಸಿನ ಹಣ್ಣುಗಳನ್ನು ಕಾಲಿನಿಂದ ಜಜ್ಜಿ ಬಳಿಕ ತಿನ್ನುತ್ತವೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Mar 09, 2026 12:19 PM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More