ಈ ರಾಶಿಯವರು ತೆಗೆದುಕೊಳ್ಳುವ ನಿರ್ಧಾರ ಎಲ್ಲವೂ ಸರಿ ಎಂಬ ಭ್ರಮ ಬೇಡ

Updated on: Jul 23, 2025 | 6:52 AM

ಜುಲೈ 23ರ ದಿನದ ರಾಶಿ ಫಲಗಳನ್ನು ಡಾ. ಬಸವರಾಜ ಗುರೂಜಿ ಅವರು ವಿಡಿಯೋದಲ್ಲಿ ವಿವರಿಸಿದ್ದಾರೆ. ಮೇಷ ಮತ್ತು ವೃಷಭ ರಾಶಿಯವರಿಗೆ ಶುಭ ಫಲಗಳಿವೆ ಎಂದು ಹೇಳಲಾಗಿದೆ. ವಿವಿಧ ರಾಶಿಗಳಿಗೆ ಸೂಚನೆಗಳು ಮತ್ತು ಅದೃಷ್ಟ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಡಿಯೋ ನೋಡಿ.

ಬೆಂಗಳೂರು, ಜುಲೈ 23: ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಗ್ರೀಷ್ಮ ಋತು, ಕರ್ಕಾಟಕ ಸೌರ ಮಾಸ, ಪುಷ್ಯಾ ಮಹಾನಕ್ಷತ್ರ, ಬುಧ ವಾರ, ಚತುರ್ದಶೀ ತಿಥಿ, ಆರ್ದ್ರಾ ನಿತ್ಯನಕ್ಷತ್ರ, ಧ್ರುವ ಯೋಗ, ವಣಿಜ ಕರಣ. ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ದ್ವಾದಶ ರಾಶಿಗಳ ಫಲಾಫಲಗಳ ಕುರಿತು ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ ನೋಡಿ.