ಜಾನುವಾರು ಸಂತೆಯಲ್ಲಿ ಬಾಂಬ್ ಸ್ಫೋಟ, 23 ಮಂದಿ ದುರ್ಮರಣ

| Updated By:

Updated on: Jun 29, 2020 | 6:05 PM

ಕಾಬೂಲ್​: ದಕ್ಷಿಣ ಅಫ್ಘಾನಿಸ್ತಾನದ ಜಾನುವಾರು ಮಾರುಕಟ್ಟೆಯಲ್ಲಿ ಕಾರ್ ಬಾಂಬ್ ಸ್ಫೋಟ ಹಾಗೂ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 23 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ. ಸಂಗಿನ್ ಜಿಲ್ಲೆಯಲ್ಲಿ ನಡೆದ ಈ ದಾಳಿಗೆ ತಾಲಿಬಾನ್ ಮತ್ತು ಅಫ್ಘಾನ್​ ಮಿಲಿಟರಿ ಇಬ್ಬರೂ ಪರಸ್ಪರ ದೂಷಿಸಿಕೊಂಡಿದ್ದಾರೆ. ಬಾಂಬ್ ದಾಳಿಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜಾನುವಾರು ಸಂತೆಯಲ್ಲಿ ಬಾಂಬ್ ಸ್ಫೋಟ, 23 ಮಂದಿ ದುರ್ಮರಣ
Follow us on

ಕಾಬೂಲ್​: ದಕ್ಷಿಣ ಅಫ್ಘಾನಿಸ್ತಾನದ ಜಾನುವಾರು ಮಾರುಕಟ್ಟೆಯಲ್ಲಿ ಕಾರ್ ಬಾಂಬ್ ಸ್ಫೋಟ ಹಾಗೂ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 23 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ.

ಸಂಗಿನ್ ಜಿಲ್ಲೆಯಲ್ಲಿ ನಡೆದ ಈ ದಾಳಿಗೆ ತಾಲಿಬಾನ್ ಮತ್ತು ಅಫ್ಘಾನ್​ ಮಿಲಿಟರಿ ಇಬ್ಬರೂ ಪರಸ್ಪರ ದೂಷಿಸಿಕೊಂಡಿದ್ದಾರೆ. ಬಾಂಬ್ ದಾಳಿಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

Published On - 6:05 pm, Mon, 29 June 20