
ಚೀನಾದ ಯುಲಿನ್ ನಗರದಲ್ಲಿ ನಾಯಿ ಮಾಂಸದ ಸಂತೆ ಆರಂಭವಾಗಿದೆ. ಇದು 10 ದಿನಗಳ ಕಾಲ ನಡೆಯುವ ನಾಯಿ ಮಾಂಸ ಮಾರಾಟ ಸಂತೆಯಾಗಿದೆ.
ಬೌ ಬೌ ಬಿರಿಯಾನಿ!
ಆದ್ರೆ, ಕೊರೊನಾ ಆತಂಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಂತೆ ಮಳಿಗೆಗಳಿಗೆ ಮುಗಿಬೀಳುತ್ತಿಲ್ಲ. ಜನರ ಆರೋಗ್ಯ, ಸ್ವಚ್ಛತೆ, ಪ್ರಾಣಿಗಳ ರಕ್ಷಣೆ ದೃಷ್ಟಿಯಿಂದ ಇಂತಹ ಸಂತೆಯನ್ನ ನಿಲ್ಲಿಸಿ. ನಾಯಿ ಮಾಂಸದ ಸಂತೆ ನಿಲ್ಲಿಸುವಂತೆ ಜನ ಸರ್ಕಾರಕ್ಕೆ ಆಗ್ರಹಿಸಿರುವುದು ಗಮನಾರ್ಹವಾಗಿದೆ.
Published On - 4:07 pm, Mon, 22 June 20