
ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಈಗಾಗಲೇ ಮುಗಿದಿದೆ. ದೇಶಾದ್ಯಂತ ಏಪ್ರಿಲ್ 29 ರಂದು ನಡೆದ ನಾಲ್ಕನೇ ಹಂತದ ಚುನಾವಣೆಗೆ ಭಾರೀ ಪ್ರಮಾಣದಲ್ಲಿ ಜನ ಮತದಾನ ಮಾಡಿದ್ದಾರೆ. ಹಾಗೆಯೇ ಮುಂಬೈನಲ್ಲಿ ಕೂಡ ಅನೇಕ ಬಾಲಿವುಡ್ ಸ್ಟಾರ್ಗಳು ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ. ಆದರೆ, ನಟ ಅಕ್ಷಯ್ ಕುಮಾರ್ ಮಾತ್ರ ಮತದಾನ ಮಾಡದೇ ಹೋದದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
Published On - 6:21 pm, Thu, 25 April 19