ಮನುಕುಲಕ್ಕೆ ಮುಳ್ಳಾಗಿರೊ ಕಡುಕಠೋರ ವೈರಿ ಕೊರೊನಾ ಎಲ್ರನ್ನೂ ಕಂಗೆಡಿಸಿದೆ. ವಿಶ್ವದಲ್ಲಿ ದರ್ಪ ಮೆರೀತಿರೋ ಕ್ರೂರಿ ವೈರಸ್ ಕ್ರೌರ್ಯ ದಿನೇ ದಿನೇ ಹೆಚ್ಚಾಗ್ತನೇ ಇದೆ. ಕೊರೊನಾ ವೈರಿಯ ನಂಜಿನ ಹೊಡೆತಕ್ಕೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ.
ಜಗತ್ತಿನಲ್ಲಿ ಕೊರೊನಾ ಸೋಂಕಿತರ ಲೇಟೆಸ್ಟ್ ಅಪ್ಡೇಟ್ಸ್:
ವಿಶ್ವದಲ್ಲಿ ಒಟ್ಟು ಕೊರೊನಾ ಸೋಂಕಿತರು- 23,29,806
ವಿಶ್ವದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರು- 1,60,579
ನಿನ್ನೆ ಒಂದೇ ದಿನ ಮೃತಪಟ್ಟವರ ಸಂಖ್ಯೆ- 6,400ಕ್ಕೂ ಹೆಚ್ಚು
ವಿಶ್ವದಲ್ಲಿ ನಿನ್ನೆ ಒಂದೇ ದಿನ ಸೋಂಕು ದೃಢಪಟ್ಟಿರುವವರು- 80,943
ವಿಶ್ವದಲ್ಲಿ ಕೊರೊನಾದಿಂದ ಗುಣಮುಖರಾದವರು- 5,96,482
ಕೊರೊನಾದಿಂದ ಸ್ಥಿತಿ ಗಂಭೀರವಾಗಿರುವವರ ಸಂಖ್ಯೆ- 55,265
ಅಮೆರಿಕ-7,38,697 ಜನರಿಗೆ ಸೋಂಕು, 39,011 ಬಲಿ
ಇಟಲಿ-1,75,925 ಜನರಿಗೆ ಸೋಂಕು, 23,227 ಜನ ಬಲಿ
ಸ್ಪೇನ್-1,94,416 ಜನರಿಗೆ ಸೋಂಕು, 20,639 ಜನ ಬಲಿ
ಫ್ರಾನ್ಸ್-1,51,793 ಜನರಿಗೆ ಸೋಂಕು, 19,323 ಜನ ಬಲಿ
ಯುಕೆ-1,14,217 ಜನರಿಗೆ ಸೋಂಕು, 15,464 ಜನ ಬಲಿ
ಇರಾನ್-80,868 ಜನರಿಗೆ ಸೋಂಕು, 5,031 ಜನ ಬಲಿ
ಬೆಲ್ಜಿಯಂ-37,183 ಜನರಿಗೆ ಸೋಂಕು, 5,453 ಜನ ಬಲಿ
ಜರ್ಮನಿ-1,43,475 ಜನರಿಗೆ ಸೋಂಕು, 4,477 ಜನ ಬಲಿ
ಚೀನಾ-82,719 ಜನರಿಗೆ ಸೋಂಕು, 4,632 ಜನ ಬಲಿಯಾಗಿದ್ದಾರೆ.
Published On - 7:21 am, Sun, 19 April 20