Balochistan: ಬಲೂಚಿಸ್ತಾನದಲ್ಲಿ ನಡೆದ ಉಗ್ರರ ದಾಳಿಗೆ ನಾಲ್ವರು ಪಾಕಿಸ್ತಾನಿ ಯೋಧರು ಸಾವು

|

Updated on: Jul 12, 2023 | 3:34 PM

Pakistan: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಬುಧವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ ನಾಲ್ವರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ.

Balochistan: ಬಲೂಚಿಸ್ತಾನದಲ್ಲಿ ನಡೆದ ಉಗ್ರರ ದಾಳಿಗೆ ನಾಲ್ವರು ಪಾಕಿಸ್ತಾನಿ ಯೋಧರು ಸಾವು
ಸಾಂದರ್ಭಿಕ ಚಿತ್ರ
Follow us on

ಬಲೂಚಿಸ್ತಾನ: ಪಾಕಿಸ್ತಾನದ ಬಲೂಚಿಸ್ತಾನ್ (Balochistan) ಪ್ರಾಂತ್ಯದಲ್ಲಿ ಇಂದು (ಜು.12) ನಡೆದ ಭಯೋತ್ಪಾದಕರ ದಾಳಿಯಲ್ಲಿ ನಾಲ್ವರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಪಾಕಿಸ್ತಾನದ ಭದ್ರತಾ ಪಡೆಗಳ ಪ್ರತಿದಾಳಿಯಿಂದ ಮೂವರು ಭಯೋತ್ಪಾದಕರು ಹತರಾಗಿದ್ದಾರೆ.

Published On - 3:29 pm, Wed, 12 July 23