Kannada News World Nepal PM Pushpa Kamal Dahal’s Wife Sita Dahal Passes Away
Nepal PM Wife Death: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪತ್ನಿ ಸೀತಾ ದಹಾಲ್ ನಿಧನ
ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪತ್ನಿ ಸೀತಾ ದಹಾಲ್(Sita Dahal) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸೀತಾ ದಹಾಲ್
Follow us on
ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್ ಪತ್ನಿ ಸೀತಾ ದಹಾಲ್(Sita Dahal) ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಾಹಿತಿ ಪ್ರಕಾರ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನೇಪಾಳ ಪ್ರಧಾನಿ ಪತ್ನಿ ಸೀತಾ ದಹಲ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.