‘ಶಿವಣ್ಣ ಇದ್ರೆ ರವಿಚಂದ್ರನ್ ಬರಲ್ಲ, ರವಿ ಇದ್ದ ಕಡೆ ಶಿವಣ್ಣ ಬರಲ್ಲ’

Updated on: May 04, 2025 | 11:22 PM

Shiva Rajkumar and Ravichandran: ಚಂದನ್ ಶೆಟ್ಟಿ ನಟನೆಯ ‘ಸೂತ್ರಧಾರಿ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟರಾದ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ನಟ ರವಿಚಂದ್ರನ್, ‘ನಾನು ಬಂದ ಕಡೆ ಶಿವಣ್ಣ ಬರುವುದಿಲ್ಲ, ಶಿವಣ್ಣ ಬಂದ ಕಡೆ ನಾನು ಬರುವುದಿಲ್ಲ’ ಎಂದರು. ಅಷ್ಟಕ್ಕೂ ರವಿಚಂದ್ರನ್ ಹೀಗೆ ಹೇಳಿದ್ದು ಏಕೆ? ಇಲ್ಲಿದೆ ನೋಡಿ ರವಿಚಂದ್ರನ್ ಮಾತನಾಡಿರುವ ಪೂರ್ಣ ವಿಡಿಯೋ ಇಲ್ಲಿದೆ...

ಚಂದನ್ ಶೆಟ್ಟಿ (Chandan Shetty) ನಟನೆಯ ‘ಸೂತ್ರಧಾರಿ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟರಾದ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ನಟ ರವಿಚಂದ್ರನ್, ‘ನಾನು ಬಂದ ಕಡೆ ಶಿವಣ್ಣ ಬರುವುದಿಲ್ಲ, ಶಿವಣ್ಣ ಬಂದ ಕಡೆ ನಾನು ಬರುವುದಿಲ್ಲ’ ಎಂದರು. ಅಷ್ಟಕ್ಕೂ ರವಿಚಂದ್ರನ್ ಹೀಗೆ ಹೇಳಿದ್ದು ಏಕೆ? ಇಲ್ಲಿದೆ ನೋಡಿ ರವಿಚಂದ್ರನ್ ಮಾತನಾಡಿರುವ ಪೂರ್ಣ ವಿಡಿಯೋ ಇಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ