Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತಷ್ಟು ಸ್ಮಾರ್ಟ್ ಫೀಚರ್ಸ್ ಪಡೆದುಕೊಳ್ಳಲಿದೆ ಹೋಂಡಾ ಆಕ್ಟೀವಾ 125

ಮತ್ತಷ್ಟು ಸ್ಮಾರ್ಟ್ ಫೀಚರ್ಸ್ ಪಡೆದುಕೊಳ್ಳಲಿದೆ ಹೋಂಡಾ ಆಕ್ಟೀವಾ 125

Praveen Sannamani
|

Updated on:Mar 24, 2023 | 1:05 PM

ಹೋಂಡಾ ಟು ವ್ಹೀಲರ್ ಕಂಪನಿಯು ಭಾರತದಲ್ಲಿ ಹೊಸ ಆಕ್ಟೀವಾ 125 ಆವೃತ್ತಿಯನ್ನ ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದು, ಹೊಸ ಸ್ಕೂಟರ್ ಮಾದರಿಯು ಈ ಬಾರಿ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನ ಪಡೆದುಕೊಳ್ಳಲಿದೆ.

ಹೊಸ ಆಕ್ಟೀವಾ 125 ಆವೃತ್ತಿಯು ಸ್ಮಾರ್ಟ್ ಸೇಫ್, ಸ್ಮಾರ್ಟ್ ಅನ್ ಲಾಕ್, ಸ್ಮಾರ್ಟ್ ಫೈಂಡ್ ಫೀಚರ್ಸ್ ಪಡೆದುಕೊಳ್ಳಲಿದ್ದು, ಹೊಸ ಫೀಚರ್ಸ್ ಗಳೊಂದಿಗೆ ತುಸು ದುಬಾರಿ ಬೆಲೆ ಪಡೆದುಕೊಳ್ಳಲಿದೆ. ಜೊತೆಗೆ ಸುಧಾರಿತ ಡಿಸ್ ಪ್ಲೇ ಸೌಲಭ್ಯ ಪಡೆದುಕೊಳ್ಳಲಿದ್ದು, ರಿಯಲ್ ಟೈಮ್ ಮೈಲೇಜ್ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Published on: Mar 24, 2023 09:00 AM