TV9 Kannada Business Arecanut price in karnataka Check here betel nut and cocoa price on March 11 in major markets as follows
Adike Rate: ಇಂದಿನ ಅಡಿಕೆ ಧಾರಣೆ | ಕೋಕೋ ದರ ಹೀಗಿದೆ
ಮಾರ್ಚ್ 11ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ಧಾರಣೆ
Image Credit source: iStock Photo
Rakesh Nayak Manchi
Updated on:
Mar 11, 2024 | 7:13 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ (ಮಾರ್ಚ್ 11) ಅಡಿಕೆ ಬೆಲೆ (Arecanut Price today) ಹಾಗೂ ಕೋಕೋ ದರ (Cocoa Rate) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹18,000 ₹28,500
ಹೊಸ ವೆರೈಟಿ ₹28,500 ₹34,500
ಚಿತ್ರದುರ್ಗ ಅಡಿಕೆ ಧಾರಣೆ
ಅಪಿ ₹47,439 ₹47,869
ಕೆಂಪು ಗೋಟು ₹27,609 ₹28,010
ಬೆಟ್ಟೆ ₹33,619 ₹34,059
ರಾಶಿ ₹46,929 ₹47,389
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹25,000 ₹35,000
ಕುಮಟಾ ಅಡಿಕೆ ಧಾರಣೆ
ಕೋಕೋ ₹13,019 ₹24,999
ಚಿಪ್ಪು ₹25,019 ₹28,699
ಫ್ಯಾಕ್ಟರಿ ₹11,019 ₹21,129
ಹಣ್ಣು ₹30,999 ₹33,729
ಪುತ್ತೂರು ಅಡಿಕೆ ಧಾರಣೆ
ಹೊಸ ವೆರೈಟಿ ₹26,500 ₹35,000
ಸಾಗರ ಅಡಿಕೆ ಧಾರಣೆ
ಸಿಪ್ಪೆಗೋಟು ₹8,989 ₹17,600
ಬಿಳೆ ಗೊಟು ₹20,231 ₹24,899
ಕೆಂಪು ಗೋಟು ₹25,499 ₹35,199
ಕೋಕೋ ₹10,119 ₹26,989
ರಾಶಿ ₹27,899 ₹48,510
ಚಾಲಿ ₹25,499 ₹33,320
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹41,199 ₹54,200
ಸರಕು ₹46,100 ₹82,596
ಗೊರಬಲು ₹16,509 ₹34,008
ರಾಶಿ ₹33,208 ₹48,658
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹24,899 ₹28,700
ಕೆಂಪು ಗೋಟು ₹30,600 ₹33,899
ಕೋಕೋ ₹24,299 ₹29,500
ತಟ್ಟಿ ಬೆಟ್ಟೆ ₹37,209 ₹42,109
ರಾಶಿ ₹42,509 ₹46,899
ಚಾಲಿ ₹35,209 ₹37,019
ಹಣ್ಣು ₹31,889 ₹34,639
ಶಿರಸಿ ಅಡಿಕೆ ಧಾರಣೆ
ಬಿಳಿಗೋಟು ₹23,109 ₹30,199
ಕೆಂಪು ಗೋಟು ₹26,498 ₹34,310
ಬೆಟ್ಟೆ ₹35,019 ₹46,009
ರಾಶಿ ₹44,108 ₹46,599
ಚಾಲಿ ₹31,298 ₹35,149
ಯಲ್ಲಾಪುರ ಅಡಿಕೆ ಧಾರಣೆ
ಬಿಳಿಗೋಟು ₹21,569 ₹29,811
ಕೆಂಪು ಗೋಟು ₹26,106 ₹34,799
ಕೋಕೋ ₹11,099 24,899
ತಟ್ಟಿ ಬೆಟ್ಟೆ ₹34,569 ₹42,960
ರಾಶಿ ₹43,799 ₹52,699
ಚಾಲಿ ₹30,212 ₹37,609
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.