TV9 Kannada Business Arecanut rate karnataka Check here betel nut and cocoa price on February 27 in major markets of Karnataka as follows
Adike Rate: ಇಂದಿನ ಮಾರುಕಟ್ಟೆ ಧಾರಣೆ | ಅಡಿಕೆ ದರ | ಕೋಕೋ ಬೆಲೆ ಹೀಗಿದೆ
ಫೆಬ್ರವರಿ 27 ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ಧಾರಣೆ
Image Credit source: Getty Images
Rakesh Nayak Manchi
Updated on:
Feb 27, 2024 | 7:46 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ (ಫೆಬ್ರವರಿ 27) ಅಡಿಕೆ ಬೆಲೆ (Arecanut Price today) ಹಾಗೂ ಕೋಕೋ ದರ (Cocoa Rate) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹18,000 ₹28,500
ಹೊಸ ವೆರೈಟಿ ₹28,500 ₹34,000
ಬೆಳ್ತಂಗಡಿ ಅಡಿಕೆ ಧಾರಣೆ
ಕೋಕೋ ₹20,800 ₹21,500
ಹೊಸ ವೆರೈಟಿ ₹30,200 ₹32,000
ಭದ್ರಾವತಿ ಅಡಿಕೆ ಧಾರಣೆ
ರಾಶಿ ₹40,399 ₹47,699
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹45,812 ₹48,400
ಚಿತ್ರದುರ್ಗ ಅಡಿಕೆ ಧಾರಣೆ
ಅಪಿ ₹47,219 ₹47,629
ಕೆಂಪು ಗೋಟು ₹27,559 ₹27,910
ಬೆಟ್ಟೆ ₹34,249 ₹34,689
ರಾಶಿ ₹46,739 ₹47,169
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹25,000 ₹34,500‘
ಕೊಪ್ಪ ಅಡಿಕೆ ಧಾರಣೆ
ಬೆಟ್ಟೆ ₹38,366 ₹52,879
ಸರಕು ₹55,029 ₹78,039
ಗೊರಬಲು ₹12,829 ₹32,429
ಇಡಿ ₹34,179 ₹48,099
ಮಡಿಕೇರಿ ಅಡಿಕೆ ಧಾರಣೆ
ಕಚ್ಚಾ ₹36,776 ₹36,776
ಪುತ್ತೂರು ಅಡಿಕೆ ಧಾರಣೆ
ಕೋಕೋ ₹11,500 ₹26,000
ಹೊಸ ವೆರೈಟಿ ₹26,500 ₹34,000
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹44,100 ₹54,259
ಸರಕು ₹48,600 ₹82,999
ಗೊರಬಲು ₹14,001 ₹33,319
ರಾಶಿ ₹26,009 ₹48,559
ಬಿಳಿಗೋಟು ₹25,299 ₹28,369
ಸಿದ್ದಾಪುರ ಅಡಿಕೆ ಧಾರಣೆ
ಕೆಂಪು ಗೋಟು ₹29,600 ₹33,799
ಕೋಕೋ ₹25,699 ₹31,600
ತಟ್ಟಿ ಬೆಟ್ಟೆ ₹38,009 ₹45,499
ರಾಶಿ ₹42,109 ₹46,099
ಚಾಲಿ ₹34,009 ₹37,099
ಹಣ್ಣು ₹29,299 ₹33,229
ಶಿರಸಿ ಅಡಿಕೆ ಧಾರಣೆ
ಬಿಳಿಗೋಟು ₹24,111 ₹30,599
ಕೆಂಪು ಗೋಟು ₹28,699 ₹36,909
ಬೆಟ್ಟೆ ₹37,518 ₹43,899
ರಾಶಿ ₹43,208 ₹46,709
ಚಾಲಿ ₹35,018 ₹38,152
ಸುಳ್ಯ ಅಡಿಕೆ ಧಾರಣೆ
ಹೊಸ ವೆರೈಟಿ ₹30,000 ₹37,000
ಯಲ್ಲಾಪುರ ಅಡಿಕೆ ಧಾರಣೆ
ಬಿಳಿಗೋಟು ₹20,899 ₹28,929
ಅಪಿ ₹55,379 ₹55,379
ಕೆಂಪು ಗೋಟು ₹24,899 ₹35,169
ಕೋಕೋ ₹14,698 ₹28,491
ತಟ್ಟಿ ಬೆಟ್ಟೆ ₹36,179 ₹43,799
ರಾಶಿ ₹44,060 ₹53,499
ಚಾಲಿ ₹30,369 ₹37,699
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.