Gold Price Today: ಚಿನ್ನದ ಬೆಲೆ ಏರಿಕೆ ಓಟ ಮುಂದುವರಿಕೆ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನದ ಬೆಲೆ ಏರಿಕೆ ಓಟ ಮುಂದುವರಿಕೆ; ಪ್ರಮುಖ ನಗರಗಳ ದರ ವಿವರ ಇಲ್ಲಿದೆ
ಚಿನ್ನದ ದರ (ಸಾಂದರ್ಭಿಕ ಚಿತ್ರ)
Edited By:

Updated on: Jan 15, 2023 | 12:00 AM

Gold Silver Price in Bangalore | ಬೆಂಗಳೂರು: ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಏರಿಕೆಯ ಟ್ರೆಂಡ್ ಮುಂದುವರಿದಿದೆ. ದರ ಏರಿಕೆಯಿಂದಾಗಿ ಬೇಡಿಕೆಯಲ್ಲಿ ಇಳಿಕೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಚಿನ್ನದ ಆಮದು ಕೂಡ 2022ರ ಡಿಸೆಂಬರ್​ನಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಇಂದು 22 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ 400 ರೂ. ಹೆಚ್ಚಾಗಿದ್ದು, 24 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ 440 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆ 750 ರೂ. ಹೆಚ್ಚಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 400 ರೂ. ಹೆಚ್ಚಾಗಿದ್ದು, 52,000 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ 440 ರೂ. ಏರಿಕೆಯಾಗಿ 56,730 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 750 ರೂ. ಏರಿಕೆಯಾಗಿ 72,750 ರೂ. ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 52,960 ರೂ.
  • ಮುಂಬೈ- 52,000 ರೂ.
  • ದೆಹಲಿ- 52,150 ರೂ.
  • ಕೊಲ್ಕತ್ತಾ- 52,000 ರೂ.
  • ಬೆಂಗಳೂರು- 52,050 ರೂ.
  • ಹೈದರಾಬಾದ್- 52,000 ರೂ.
  • ಕೇರಳ- 52,000 ರೂ.
  • ಪುಣೆ- 52,000 ರೂ.
  • ಮಂಗಳೂರು- 52,050 ರೂ.
  • ಮೈಸೂರು- 52,050 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 57,770 ರೂ.
  • ಮುಂಬೈ- 56,730 ರೂ.
  • ದೆಹಲಿ- 56,980 ರೂ.
  • ಕೊಲ್ಕತ್ತಾ- 56,730 ರೂ.
  • ಬೆಂಗಳೂರು- 56,780 ರೂ.
  • ಹೈದರಾಬಾದ್- 56,730 ರೂ.
  • ಕೇರಳ- 56,730 ರೂ.
  • ಪುಣೆ- 56,730 ರೂ.
  • ಮಂಗಳೂರು- 56,780 ರೂ.
  • ಮೈಸೂರು- 56,780 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 75,000 ರೂ.
  • ಮೈಸೂರು- 75,000 ರೂ.
  • ಮಂಗಳೂರು- 75,000 ರೂ.
  • ಮುಂಬೈ- 72,750 ರೂ.
  • ಚೆನ್ನೈ- 75,000 ರೂ.
  • ದೆಹಲಿ- 72,750 ರೂ.
  • ಹೈದರಾಬಾದ್- 75,000 ರೂ.
  • ಕೊಲ್ಕತ್ತಾ- 72,750 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us