Gold Price Today: ಚಿನ್ನದ ಬೆಲೆ ಮತ್ತೆ ಏರಿಕೆ, ಬದಲಾಗಿಲ್ಲ ಬೆಳ್ಳಿ ದರ; ಇಲ್ಲಿದೆ ಪ್ರಮುಖ ನಗರಗಳ ದರ ವಿವರ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನದ ಬೆಲೆ ಮತ್ತೆ ಏರಿಕೆ, ಬದಲಾಗಿಲ್ಲ ಬೆಳ್ಳಿ ದರ; ಇಲ್ಲಿದೆ ಪ್ರಮುಖ ನಗರಗಳ ದರ ವಿವರ
ಚಿನ್ನದ ದರ (ಸಾಂದರ್ಭಿಕ ಚಿತ್ರ)
Edited By:

Updated on: Jan 01, 2023 | 5:00 AM

Gold Silver Price in Bangalore | ಬೆಂಗಳೂರು: ವರ್ಷದ ಮೊದಲ ದಿನವೇ ಚಿನ್ನದ ದರ ಹೆಚ್ಚಾಗಿದ್ದರೆ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಉಭಯ ಲೋಹಗಳ ದರ ಹಿಂದಿನ ದಿನ ಏರಿಕೆಯಾಗಿತ್ತು. ಇಂದು 22 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ 250 ರೂ. ಹೆಚ್ಚಾಗಿದ್ದು, 24 ಕ್ಯಾರೆಟ್​​ನ 10 ಗ್ರಾಂ ಬಂಗಾರದ ದರ 270 ರೂ. ಏರಿಕೆಯಾಗಿದೆ. ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 250 ರೂ. ಏರಿಕೆಯಾಗಿ 50,600 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ 270 ರೂ. ಹೆಚ್ಚಾಗಿ 55,200 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 71,300 ರೂಪಾಯಿ ಆಗಿದೆ.

ಇದನ್ನೂ ಓದಿ: Gold Price Today: ವರ್ಷಾಂತ್ಯದಲ್ಲಿ ಏರಿತು ಚಿನ್ನ, ಬೆಳ್ಳಿ ದರ; ಇಲ್ಲಿದೆ ವಿವರ

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 51,300 ರೂ.
  • ಮುಂಬೈ- 50,600 ರೂ.
  • ದೆಹಲಿ- 50,750 ರೂ.
  • ಕೊಲ್ಕತ್ತಾ- 50,600 ರೂ.
  • ಬೆಂಗಳೂರು- 50,650 ರೂ.
  • ಹೈದರಾಬಾದ್- 50,600 ರೂ.
  • ಕೇರಳ- 50,600 ರೂ.
  • ಪುಣೆ- 50,600 ರೂ.
  • ಮಂಗಳೂರು- 50,650 ರೂ.
  • ಮೈಸೂರು- 50,650 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 55,960 ರೂ.
  • ಮುಂಬೈ- 55,200 ರೂ.
  • ದೆಹಲಿ- 55,350 ರೂ.
  • ಕೊಲ್ಕತ್ತಾ- 55,200 ರೂ.
  • ಬೆಂಗಳೂರು- 55,250 ರೂ.
  • ಹೈದರಾಬಾದ್- 55,200 ರೂ.
  • ಕೇರಳ- 55,200 ರೂ.
  • ಪುಣೆ- 55,200 ರೂ.
  • ಮಂಗಳೂರು- 55,250 ರೂ.
  • ಮೈಸೂರು- 55,250 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 74,300 ರೂ.
  • ಮೈಸೂರು- 74,300 ರೂ.
  • ಮಂಗಳೂರು- 74,300 ರೂ.
  • ಮುಂಬೈ- 71,300 ರೂ.
  • ಚೆನ್ನೈ- 74,300 ರೂ.
  • ದೆಹಲಿ- 71,300 ರೂ.
  • ಹೈದರಾಬಾದ್- 74,300 ರೂ.
  • ಕೊಲ್ಕತ್ತಾ- 71,300 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us