TV9 Kannada Business Today's arecanut price of cocoa and Betel Nut for November 09 in the major market is as follows
Arecanut Price 09 Nov: ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ
Arecanut Price: ಪ್ರತಿನಿತ್ಯ ಅಡಿಕೆ ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಬಂಟ್ವಾಳ, ಕುಮಟಾ, ಸಿದ್ದಾಪುರ, ಪುತ್ತೂರು, ಶಿವಮೊಗ್ಗ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದು ನವೆಂಬರ್ 09ರ ಅಡಿಕೆ ಧಾರಣೆ (Arecanut Price) ಹೇಗಿದೆ? ಮತ್ತು ಕೋಕೋ ರೇಟ್ (Cocoa Price) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಅಡಿಕೆ ಧಾರಣೆ
Image Credit source: iStock Photo
Rakesh Nayak Manchi
Updated on:
Nov 09, 2023 | 6:45 PM
ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ನವೆಂಬರ್ 09) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ತಿಳಿಯಿರಿ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹15000 ₹27500
ಹೊಸ ವೆರೈಟಿ ₹27500 ₹36500
ಹಳೆ ವೆರೈಟಿ ₹43500 ₹48500
ಬೆಂಗಳೂರು ಅಡಿಕೆ ಧಾರಣೆ
ಇತೆರೆ ₹55000 ₹60000
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹46009 ₹47500
ಗೋಣಿಕೊಪ್ಪಲು ಅಡಿಕೆ ಸಿಪ್ಪೆ ಧಾರಣೆ
ಅಡಿಕೆ ಸಿಪ್ಪೆ ₹4500 ₹5000
ಹೊನ್ನಾವರ ಅಡಿಕೆ ಧಾರಣೆ
ಹಳೆ ಚಾಲಿ ₹37000 ₹39000
ಕಾರ್ಕಳ ಅಡಿಕೆ ಧಾರಣೆ
ಹಳೆ ವೆರೈಟಿ ₹25000 ₹36500
ಹಳೆ ವೆರೈಟಿ ₹30000 ₹48500
ಕುಮಟಾ ಅಡಿಕೆ ಧಾರಣೆ
ಚಿಪ್ಪು ₹17699 ₹35919
ಕೋಕೋ ₹15099 ₹33669
ಹಳೆ ಚಾಲಿ ₹36299 ₹40619
ಪುತ್ತೂರು ಅಡಿಕೆ ಧಾರಣೆ
ಹೊಸ ವೆರೈಟಿ ₹27000 ₹36500
ಸಾಗರ ಅಡಿಕೆ ಧಾರಣೆ
ಬಿಳಿಗೋಟು ₹22786 ₹34199
ಚಾಲಿ ₹35599 ₹38899
ಕೋಕೋ ₹11099 ₹34499
ಕೆಂಪುಗೋಟು ₹30299 ₹36069
ರಾಶಿ ₹35555 ₹47339
ಸಿಪ್ಪೆಗೋಟು ₹13119 ₹21259
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹46319 ₹52800
ಗೊರಬಲು ₹24609 ₹36409
ಹೊಸ ವೆರೈಟಿ ₹42800 ₹46604
ರಾಶಿ ₹37799 ₹47369
ಸರಕು ₹45159 ₹75410
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹30499 ₹33699
ಚಾಲಿ ₹37899 ₹40140
ಕೋಕೋ ₹16199 ₹33499
ಕೆಂಪುಗೋಟು ₹28099 ₹33399
ರಾಶಿ ₹44619 ₹46399
ತಟ್ಟಿಬೆಟ್ಟೆ ₹34911 ₹38409
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹39099 ₹45369
ಬಿಳಿಗೋಟು ₹27199 ₹35309
ಚಾಲಿ ₹36599 ₹41111
ಕೆಂಪುಗೋಟು ₹26199 ₹34399
ರಾಶಿ ₹45099 ₹47399
ತುಮಕೂರು ಅಡಿಕೆ ಧಾರಣೆ
ರಾಶಿ ₹44500 ₹46400
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.