CBSE Results 2023 Websites: ಸಿಬಿಎಸ್​​​ಇ 12ನೇ ತರಗತಿ ಫಲಿತಾಂಶ ಪ್ರಕಟ: ಪರ್ಯಾಯ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪರಿಶೀಲಿಸುವುದು ಹೇಗೆ?

|

Updated on: May 12, 2023 | 11:24 AM

CBSE Results Alternative Websites: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಇಂದು (ಮೇ 12) CBSE 12 ನೇ ತರಗತಿ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಫಲಿತಾಂಶದ ದಿನಾಂಕ ಮತ್ತು ಸಮಯದ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಪ್ರಕಟವಾಗಿಲ್ಲ. ಪರ್ಯಾಯ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

CBSE Results 2023 Websites: ಸಿಬಿಎಸ್​​​ಇ 12ನೇ ತರಗತಿ ಫಲಿತಾಂಶ ಪ್ರಕಟ: ಪರ್ಯಾಯ ವೆಬ್‌ಸೈಟ್‌ಗಳಲ್ಲಿ ಫಲಿತಾಂಶ ಪರಿಶೀಲಿಸುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಇಂದು (ಮೇ 12) CBSE 12 ನೇ ತರಗತಿ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಫಲಿತಾಂಶದ ದಿನಾಂಕ ಮತ್ತು ಸಮಯದ ಬಗ್ಗೆ ಅಧಿಕೃತ ಪ್ರಕಟಣೆ ಇನ್ನೂ ಪ್ರಕಟವಾಗಿಲ್ಲ. ಅಂಕಗಳನ್ನು ಪರಿಶೀಲಿಸಲು, ಅಭ್ಯರ್ಥಿಗಳು ರೋಲ್ ಸಂಖ್ಯೆ, ಹಾಲ್ ಟಿಕೆಟ್ ಐಡಿ, ಶಾಲಾ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ರುಜುವಾತುಗಳ ವಿವರಗಳನ್ನು ನಮೂದಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ಪರಿಶೀಲಿಸಬಹುದು. CBSE 12 ಫಲಿತಾಂಶಗಳನ್ನು cbseresults.nic.in, results.cbse.nic.in ಮತ್ತು cbse.gov.in ನಲ್ಲಿ ಪರಿಶೀಲಿಸಬಹುದು. CBSE ಫಲಿತಾಂಶಗಳು 2023 ರ ಎಲ್ಲಾ ನವೀಕರಣಗಳಿಗಾಗಿ ವಿದ್ಯಾರ್ಥಿಗಳು ಇಲ್ಲಿ ಪರಿಶೀಲಿಸಬಹುದು.

CBSE ಬೋರ್ಡ್ 12ನೇ ಫಲಿತಾಂಶ 2023 : ಪರ್ಯಾಯ ವೆಬ್​ಸೈಟ್​​​ಗಳು

cbse.gov.in

results.cbse.nic.in

parikshasangam.cbse,gov.in

CBSE ಬೋರ್ಡ್​​  12ನೇ ಫಲಿತಾಂಶ 2023: ಪರ್ಯಾಯ ಮಾರ್ಗಗಳು

Digilocker

IVRS

SMS

UMANG App

ಇದನ್ನೂ ಓದಿ: CBSE Results 2023 Declared: ಸಿಬಿಎಸ್​ಇ 12 ನೇ ತರಗತಿ ಫಲಿತಾಂಶ ಪ್ರಕಟ; ಪರಿಶೀಲಿಸುವ ವಿಧಾನ ಇಲ್ಲಿದೆ

CBSE ಬೋರ್ಡ್​​ 10ನೇ, 12ನೇ ಫಲಿತಾಂಶ 2023: ಪರಿಶೀಲಿಸುವ ಹಂತ

ಹಂತ-1: ಬೋರ್ಡ್​​​ ಅಧಿಕೃತ ವೆಬ್​​ಸೈಟ್​​​ಗೆ ಹೋಗಿ – cbseresults.nic.in.

ಹಂತ -2: CBSE ಬೋರ್ಡ್​ ಕ್ಲಾಸ್ 10 ಮತ್ತು 12 ಫಲಿತಾಂಶ 2023ನ್ನು ಕ್ಲಿಕ್ ಮಾಡಿ

ಹಂತ-3: ಅಬ್ಯರ್ಥಿಗಳು ರೋಲ್​​​​ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು

ಹಂತ -4 : ಸಲ್ಲಿಸು ಎನ್ನುಬ ಬಟನ್​​ ಕ್ಲಿಕ್ ಮಾಡಿ

ಹಂತ -5 : 10ನೇ ತರಗತಿ ಅಥವಾ 12 ನೇ ತರಗತಿಯ ಫಲಿತಾಂಶ ಪರದೆವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

ಹಂತ -6 : CBSE ಫಲಿತಾಂಶ ಪ್ರತಿ ಡೌನ್​​ಲೋಡ್​​ ಮಾಡಿ