Karnataka Assembly Elections 2023: ರಾಜ್ಯದಲ್ಲಿ ಒಟ್ಟು ಶೇ 65.69 ರಷ್ಟು ಮತದಾನ: ಶೇಕಡಾವಾರು ವಿವರ ಇಲ್ಲಿದೆ

|

Updated on: May 10, 2023 | 11:04 PM

224 ವಿಧಾನಸಭಾ ಕ್ಷೇತ್ರಗಳಿಗೆ ರಾಜ್ಯದಲ್ಲಿ ಬುಧವಾರ ಮತದಾನ ಮುಕ್ತಾಯವಾಗಿದ್ದು, ಸಂಜೆ 5 ಗಂಟೆಯ ಲೆಕ್ಕಾಚಾರ ಪ್ರಕಾರ ಶೇ 65.69 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹಾಗಾದರೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಈವರೆಗಿನ ಮಾಹಿತಿಯಂತೆ ಶೇಕಡಾವಾರು ಮತದಾನ ವಿವರ ಹೀಗಿದೆ.

Karnataka Assembly Elections 2023: ರಾಜ್ಯದಲ್ಲಿ ಒಟ್ಟು ಶೇ 65.69 ರಷ್ಟು ಮತದಾನ: ಶೇಕಡಾವಾರು ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: 224 ವಿಧಾನಸಭೆ ಕ್ಷೇತ್ರಗಳಿಗೆ (Karnataka Assembly Elections 2023) ರಾಜ್ಯದಲ್ಲಿ ಬುಧವಾರ ಮತದಾನ ಮುಕ್ತಾಯವಾಗಿದ್ದು, ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೇ 52. 18 ರಷ್ಟು ಮತದಾನವಾಗಿತ್ತು. ಬಳಿಕ ಸಂಜೆ 5 ಗಂಟೆಯ ಲೆಕ್ಕಾಚಾರ ಪ್ರಕಾರ ಶೇ 65.69 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಮತ ಎಣಿಕೆ ಶನಿವಾರ (ಮೇ 13) ನಡೆಯಲಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾನದಲ್ಲಿ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆ ರಾಜ್ಯದ ಬಹುತೇಕ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ಆಗಮಿಸಿದ್ದು, ಸಾಲಿನಲ್ಲಿ ನಿಂತು ತಮ್ಮ ಇಷ್ಟದ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಾರೆ. ಹಾಗಾದರೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಈವರೆಗಿನ ಮಾಹಿತಿಯಂತೆ ಶೇಕಡಾವಾರು ಮತದಾನ ವಿವರ ಹೀಗಿದೆ.

ಶೇಕಡಾವಾರು ಮತದಾನ ವಿವರ

  • ಬೆಂಗಳೂರು ಉತ್ತರ ಶೇಕಡಾ 53.03ರಷ್ಟು ಮತದಾನ
  • ಬೆಂಗಳೂರು ದಕ್ಷಿಣ ಶೇಕಡಾ 52.28ರಷ್ಟು ಮತದಾನ
  • ಬೆಂಗಳೂರು ನಗರದಲ್ಲಿ ಶೇಕಡಾ 57.17ರಷ್ಟು ಮತದಾನ
  • ಬೆಂಗಳೂರು ಸೆಂಟ್ರಲ್​ ಶೇಕಡಾ 55.63ರಷ್ಟು ಮತದಾನ
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 85ರಷ್ಟು ಮತದಾನ
  • ಬಾಗಲಕೋಟೆ ಜಿಲ್ಲೆಯಲ್ಲಿ ಶೇಕಡಾ 74.63ರಷ್ಟು ಮತದಾನ
  • ಬೆಳಗಾವಿ ಜಿಲ್ಲೆಯಲ್ಲಿ ಶೇಕಡಾ 76.16ರಷ್ಟು ಮತದಾನ
  • ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 75.47ರಷ್ಟು ಮತದಾನ
  • ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 67.77ರಷ್ಟು ಮತದಾನ
  • ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡಾ 85.38ರಷ್ಟು ಮತದಾನ
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇಕಡಾ 78.10ರಷ್ಟು ಮತದಾನ
  • ಚಿತ್ರದುರ್ಗ ಜಿಲ್ಲೆಯಲ್ಲಿ ಶೇಕಡಾ 80.37ರಷ್ಟು ಮತದಾನ
  • ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 66ರಷ್ಟು ಮತದಾನ
  • ಹಾಸನ ಜಿಲ್ಲೆಯಲ್ಲಿ ಶೇಕಡಾ 78.84ರಷ್ಟು ಮತದಾನ
  • ಮೈಸೂರು ಜಿಲ್ಲೆಯಲ್ಲಿ ಶೇಕಡಾ 75.04ರಷ್ಟು ಮತದಾನ
  • ರಾಯಚೂರು ಜಿಲ್ಲೆಯಲ್ಲಿ ಶೇಕಡಾ 69.79ರಷ್ಟು ಮತದಾನ
  • ರಾಮನಗರ ಜಿಲ್ಲೆಯಲ್ಲಿ ಶೇಕಡಾ 84.98ರಷ್ಟು ಮತದಾನ
  • ಶಿವಮೊಗ್ಗ ಜಿಲ್ಲೆಯಲ್ಲಿ ಶೇಕಡಾ 78.28ರಷ್ಟು ಮತದಾನ
  • ತುಮಕೂರು ಜಿಲ್ಲೆಯಲ್ಲಿ ಶೇಕಡಾ 83.46ರಷ್ಟು ಮತದಾನ
  • ಉಡುಪಿ ಜಿಲ್ಲೆಯಲ್ಲಿ ಶೇಕಡಾ 78.46ರಷ್ಟು ಮತದಾನ
  • ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 76.72ರಷ್ಟು ಮತದಾನ
  • ವಿಜಯನಗರ ಜಿಲ್ಲೆಯಲ್ಲಿ ಶೇಕಡಾ 77.62ರಷ್ಟು ಮತದಾನ
  • ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 68.32ರಷ್ಟು ಮತದಾನ

ಇದನ್ನೂ ಓದಿ: ಮತದಾನ ಕೇಂದ್ರದಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ: ಅಪರೂಪದ ಘಟನೆಗೆ ಸಾಕ್ಷಿಯಾಯ್ತು ಬಳ್ಳಾರಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ. 85%ರಷ್ಟು ಮತದಾನವಾಗಿದ್ದು, ನಾಲ್ಕು ವಿಧಾನಸಭಾ ಕ್ಷೇತ್ರಗಳ ಮತದಾನದ ಶೇಕಡಾವಾರು ವಿವರ ಹೀದೆ.

  • 178-ಹೊಸಕೋಟೆ ವಿಧಾನಸಭಾ ಕ್ಷೇತ್ರ: 90.86%
  • 179-ದೇವನಹಳ್ಳಿ ವಿಧಾನಸಭಾ ಕ್ಷೇತ್ರ: 84.61%
  • 180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: 84.30%
  • 181-ನೆಲಮಂಗಲ ವಿಧಾನಸಭಾ ಕ್ಷೇತ್ರ: 79.60%
  • ಬೆಂಗಳೂರು ಉತ್ತರ ಶೇಕಡಾ 53.03 ರಷ್ಟು ಮತದಾನ

ಬೆಂಗಳೂರು ದಕ್ಷಿಣ ಶೇಕಡ 52.28ರಷ್ಟು, ಬೆಂಗಳೂರು ನಗರದಲ್ಲಿ ಶೇಕಡ 57.17ರಷ್ಟು ಮತ್ತು ಬೆಂಗಳೂರು ಸೆಂಟ್ರಲ್​ ಶೇಕಡ 55.63ರಷ್ಟು ಮತದಾನವಾಗಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ: ಕಾಂಗ್ರೆಸ್​ ಅಭ್ಯರ್ಥಿ ಕಾರಿನ ಮೇಲೆ ಕಲ್ಲುತೂರಾಟ

ಕ್ಷೇತ್ರವಾರು ಮಾಹಿತಿ

1) ಮುದ್ದೇಬಿಹಾಳ ಕ್ಷೇತ್ರ: ಶೇಕಡಾ 68.79

2) ದೇವರಹಿಪ್ಪರಗಿ ಕ್ಷೇತ್ರ: ಶೇಕಡಾ 66.81

3) ಬಸವನಬಾಗೇವಾಡಿ ಕ್ಷೇತ್ರ: ಶೇಕಡಾ 69.85

4) ಬಬಲೇಶ್ವರ ಕ್ಷೇತ್ರ: ಶೇಕಡಾ 77.60

5) ವಿಜಯಪುರ ನಗರ ಕ್ಷೇತ್ರ: ಶೇಕಡಾ 64.43

6) ನಾಗಠಾಣ ಎಸ್ಸಿ ಮೀಸಲು ಕ್ಷೇತ್ರ: ಶೇಕಡಾ 65.87

7) ಇಂಡಿ ಕ್ಷೇತ್ರ: ಶೇಕಡಾ 70.52

8) ಸಿಂದಗಿ ಕ್ಷೇತ್ರ: ಶೇಕಡಾ 60.17

ಚಿಕ್ಕಮಗಳೂರು ಜಿಲ್ಲೆಯಾದ್ಯಂತ 78.10% ಮತದಾನ

  • ಚಿಕ್ಕಮಗಳೂರಿನ: 72.21%
  • ಕಡೂರು: 80.88%
  • ಶೃಂಗೇರಿ: 81.79%
  • ಮೂಡಿಗೆರೆ: 77.47%
  • ತರೀಕೆರೆ:  78.20%

ಕೋಲಾರ ಜಿಲ್ಲೆಯಲ್ಲಿ ಶೇ.80.42 ರಷ್ಟು ಮತದಾನ

  • ಶ್ರೀನಿವಾಸಪುರ ಶೇ.87%
  • ಮುಳಬಾಗಲು ಶೇ. 79.35 %
  • ಕೆಜಿಎಫ್ ಶೇ. 74.2 %
  • ಬಂಗಾರಪೇಟೆ ಶೇ. 78 %
  • ಕೋಲಾರ ಶೇ.76.14%
  • ಮಾಲೂರು ಶೇ.88.6%

ಶಿವಮೊಗ್ಗ 78.18%

111=ಶಿವಮೊಗ್ಗ(ಗ್ರಾ.) 83.71%
112=ಭದ್ರಾವತಿ. 68.47%
113=ಶಿವಮೊಗ್ಗ. 68.74%
114=ತೀರ್ಥಹಳ್ಳಿ. 84.83%
115=ಶಿಕಾರಿಪುರ 82.57%
116=ಸೊರಬ 82.66%
117=ಸಾಗರ. 79.85%

ಬಳ್ಳಾರಿ- ವಿಜಯನಗರ ಶೇಕಡಾವಾರು ಮತದಾನದ ವಿವರ

  • ಬಳ್ಳಾರಿ ಜಿಲ್ಲಾ ಸರಾಸರಿ ಶೇ 75.47
  • ಕಂಪ್ಲಿ – 84.43
  • ಸಿರಗುಪ್ಪ-73.30
  • ಬಳ್ಳಾರಿ ಗ್ರಾಮೀಣ- 76.10
  • ಬಳ್ಳಾರಿ ನಗರ- 67.96
  • ಸಂಡೂರು-77.07

ವಿಜಯನಗರ ಜಿಲ್ಲೆ ಶೇ.77.62ರಷ್ಟು ಮತದಾನ

  • ಹೂವಿನಹಡಗಲಿ -77.31,
  • ಹಗರಿಬೊಮ್ಮನಹಳ್ಳಿ – 81.14,
  • ವಿಜಯನಗರ -71.65,
  • ಕೂಡ್ಲಿಗಿ – 79.48
  • ಹರಪನಹಳ್ಳಿ -79.3

ಕರ್ನಾಟಕ ಚುನಾವಣೆ 2023 ಲೈವ್​ ಅಪ್ಡೇಟ್ಸ್​ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಚುನಾವಣೆ ತಾಜಾ & ವಿಶೇಷ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ