
ಭಾರತೀಯ ಮರ್ಚೆಂಟ್ ನೇವಿಯು ಅಧಿಕೃತ ಅಧಿಸೂಚನೆಯ ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಕುಕ್, ಡೆಕ್ ರೇಟಿಂಗ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರ್ಕಾರದ ಅಡಿಯಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಫೆ.10 ಅಥವಾ ಅದರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
| ಸಂಸ್ಥೆಯ ಹೆಸರು | ಇಂಡಿಯನ್ ಮರ್ಚೆಂಟ್ ನೇವಿ |
| ಪೋಸ್ಟ್‌ಗಳ ಸಂಖ್ಯೆ | 1800 |
| ಉದ್ಯೋಗ ಸ್ಥಳ | ಭಾರತ |
| ಪೋಸ್ಟ್ ಹೆಸರು | ಕುಕ್ , ಡೆಕ್ ರೇಟಿಂಗ್ |
| ಸಂಬಳ | ರೂ.38000-90000/- ಪ್ರತಿ ತಿಂಗಳು |
| ಪೋಸ್ಟ್ ಹೆಸರು | ಪೋಸ್ಟ್‌ಗಳ ಸಂಖ್ಯೆ |
| ಡೆಕ್ ರೇಟಿಂಗ್ | 399 |
| ಎಂಜಿನ್ ರೇಟಿಂಗ್ | 201 |
| ಎಲೆಕ್ಟ್ರಿಷಿಯನ್ | 290 |
| ವೆಲ್ಡರ್/ಸಹಾಯಕ | 60 |
| ಮೆಸ್ ಬಾಯ್ | 188 |
| ಕುಕ್ | 466 |
| ಪೋಸ್ಟ್ ಹೆಸರು | ಅರ್ಹತೆ |
| ಡೆಕ್ ರೇಟಿಂಗ್ | 10 ನೇ ತರಗತಿ ಪಾಸ್ |
| ಎಂಜಿನ್ ರೇಟಿಂಗ್ | ಪಿಯುಸಿ ಪಾಸ್ |
| ಎಲೆಕ್ಟ್ರಿಷಿಯನ್, ವೆಲ್ಡರ್/ಸಹಾಯಕ | 10th, ಐಟಿಐ |
| ಮೆಸ್ ಬಾಯ್, ಕುಕ್ | 10 ನೇ ತರಗತಿ ಪಾಸ್ |
| ಪೋಸ್ಟ್ ಹೆಸರು | ವಯಸ್ಸಿನ ಮಿತಿ (ವರ್ಷಗಳು) |
| ಡೆಕ್ ರೇಟಿಂಗ್, ಎಂಜಿನ್ ರೇಟಿಂಗ್ | 17.5 ರಿಂದ 25 ವರ್ಷಗಳು |
| ಎಲೆಕ್ಟ್ರಿಷಿಯನ್, ವೆಲ್ಡರ್, ಮೆಸ್ ಬಾಯ್, ಕುಕ್ | 17.5 ರಿಂದ 27 ವರ್ಷಗಳು |
| ಪೋಸ್ಟ್ ಹೆಸರು | ಸಂಬಳ (ತಿಂಗಳಿಗೆ) |
| ಡೆಕ್ ರೇಟಿಂಗ್ | ರೂ.50000-85000/- |
| ಎಂಜಿನ್ ರೇಟಿಂಗ್ | ರೂ.40000-60000/- |
| ಸೀಮನ್ | ರೂ.38000-55000/- |
| ಎಲೆಕ್ಟ್ರಿಷಿಯನ್ | ರೂ.60000-90000/- |
| ವೆಲ್ಡರ್/ಸಹಾಯಕ | ರೂ.50000-85000/- |
| ಮೆಸ್ ಬಾಯ್, ಕುಕ್ | ರೂ.40000-60000/- |
ಇದನ್ನೂ ಓದಿ: ಸಬ್ ಇನ್‌ಸ್ಪೆಕ್ಟರ್, ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: indianmerchantnavy.com
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:05 pm, Sun, 12 January 25