‘ವಾರ್’ ಮೆಚ್ಚಿದ ದೀಪಿಕಾಗೆ ಹೃತಿಕ್ ರೋಷನ್​ ಚಾಕೊಲೇಟ್ ಅಂತೆ!

| Updated By: Skanda

Updated on: Nov 24, 2020 | 7:51 AM

ಬಾಲಿವುಡ್​ನ ‘ವಾರ್’ ಸಿನಿಮಾವನ್ನ ನೋಡಿ ನಟಿ ದೀಪಿಕಾ ಪಡುಕೋಣೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಕಮೆಂಟ್ ಮಾಡಿದ್ದಾರೆ. ಸಿನಿಮಾದ ಹೀರೋ ಹೃತಿಕ್ ರೋಷನ್​ರನ್ನ ಚಾಕೊಲೇಟ್​ಗೆ ಹೋಲಿಸಿದ್ದಾರೆ. ‘ವಾರ್’ ಚಿತ್ರ ಬಿಟೌನ್ ಹಿಟ್ ಸಿನಿಮಾಗಳಲ್ಲೊಂದಾಗಿದೆ. @iHrithik in WAR is like Death by Chocolate from Corner House!?…Just Saying… — Deepika Padukone (@deepikapadukone) December 1, 2019

‘ವಾರ್’ ಮೆಚ್ಚಿದ ದೀಪಿಕಾಗೆ ಹೃತಿಕ್ ರೋಷನ್​ ಚಾಕೊಲೇಟ್ ಅಂತೆ!
Follow us on

ಬಾಲಿವುಡ್​ನ ‘ವಾರ್’ ಸಿನಿಮಾವನ್ನ ನೋಡಿ ನಟಿ ದೀಪಿಕಾ ಪಡುಕೋಣೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಕಮೆಂಟ್ ಮಾಡಿದ್ದಾರೆ. ಸಿನಿಮಾದ ಹೀರೋ ಹೃತಿಕ್ ರೋಷನ್​ರನ್ನ ಚಾಕೊಲೇಟ್​ಗೆ ಹೋಲಿಸಿದ್ದಾರೆ. ‘ವಾರ್’ ಚಿತ್ರ ಬಿಟೌನ್ ಹಿಟ್ ಸಿನಿಮಾಗಳಲ್ಲೊಂದಾಗಿದೆ.

Published On - 9:11 pm, Mon, 2 December 19