‘ಅರ್ಥ ಆಯ್ತಾ’; ಅವರದ್ದೇ ಡೈಲಾಗ್ ಹೇಳಿ ಮೋಕ್ಷಿತಾಗೆ ಟಾಂಟ್ ಕೊಟ್ಟ ಧನರಾಜ್

|

Updated on: Nov 16, 2024 | 8:17 AM

ಈ ವಾರ ಜೋಡಿ ಟಾಸ್ಕ್​ನಲ್ಲಿ ಧನರಾಜ್ ಹಾಗೂ ಮೋಕ್ಷಿತಾ ಒಂದೇ ತಂಡದಲ್ಲಿ ಇದ್ದರು. ಮೊದಲಿನಿಂದಲೂ ಇವರ ಮಧ್ಯೆ ಒಂದು ಮುನಿಸು ಇದ್ದೇ ಇತ್ತು. ಟಾಸ್ಕ್ ಆಡುವಾಗ ಇದು ಹೆಚ್ಚಾಗಿದೆ. ಇವರ ಮಧ್ಯೆ ಕಿರಿಕ್ ಆಗಿದೆ.

1 / 5
ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಹಾಗೂ ಧನರಾಜ್ ಮಧ್ಯೆ ಯಾವುದೂ ಸರಿ ಇಲ್ಲ. ಇವರು ಸಮಯ ಸಿಕ್ಕಾಗಲೆಲ್ಲ ಕಿತ್ತಾಡಿಕೊಳ್ಳುತ್ತಿರುತ್ತಾರೆ. ಈಗ ಇವರ ಜಗಳ ಮಿತಿ ಮೀರಿದೆ. ಮಾತಿಗೆ ಮಾತು ಬೆಳೆದಿದೆ. ಮನೆಯವರು ಇವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.

2 / 5
ಈ ವಾರ ಜೋಡಿ ಟಾಸ್ಕ್​ನಲ್ಲಿ ಧನರಾಜ್ ಹಾಗೂ ಮೋಕ್ಷಿತಾ ಒಂದೇ ತಂಡದಲ್ಲಿ ಇದ್ದರು. ಮೊದಲಿನಿಂದಲೂ ಇವರ ಮಧ್ಯೆ ಒಂದು ಮುನಿಸು ಇದ್ದೇ ಇತ್ತು. ಟಾಸ್ಕ್ ಆಡುವಾಗ ಇದು ಹೆಚ್ಚಾಗಿದೆ. ಇವರ ಮಧ್ಯೆ ಕಿರಿಕ್ ಆಗಿದೆ.

ಈ ವಾರ ಜೋಡಿ ಟಾಸ್ಕ್​ನಲ್ಲಿ ಧನರಾಜ್ ಹಾಗೂ ಮೋಕ್ಷಿತಾ ಒಂದೇ ತಂಡದಲ್ಲಿ ಇದ್ದರು. ಮೊದಲಿನಿಂದಲೂ ಇವರ ಮಧ್ಯೆ ಒಂದು ಮುನಿಸು ಇದ್ದೇ ಇತ್ತು. ಟಾಸ್ಕ್ ಆಡುವಾಗ ಇದು ಹೆಚ್ಚಾಗಿದೆ. ಇವರ ಮಧ್ಯೆ ಕಿರಿಕ್ ಆಗಿದೆ.

3 / 5
ಉತ್ತಮ ಹಾಗೂ ಕಳಪೆ ನೀಡುವಾಗ ಧನರಾಜ್​ಗೆ ಮೋಕ್ಷಿತಾ ಕಳಪೆ ಪಟ್ಟ ನೀಡಿದರು. ತಂಡದಲ್ಲಿ ಇದ್ದುಕೊಂಡೇ ಅವರು ಬೆಂಬಲ ನೀಡಿಲ್ಲ ಎಂದು ಆರೋಪಿಸಿದರು. ‘ನಾವು ಕೆಲವು ಸಲಹೆ ಕೊಟ್ಟರೆ ಅದನ್ನು ತೆಗೆದುಕೊಳ್ಳುವುದಿಲ್ಲ’ ಎಂದು ಮೋಕ್ಷಿತಾ ಹೇಳಿದರು.

4 / 5
ಆ ಬಳಿಕ ಧನರಾಜ್ ಅವರ ಸರದಿ ಬಂದಾಗ ಮೋಕ್ಷಿತಾ ವಿರುದ್ಧ ಹರಿಹಾಯ್ದರು. ಮೋಕ್ಷಿತಾ ಕಡೆಯಿಂದ ಯಾವುದೇ ಬೆಂಬಲ ಸಿಗುತ್ತಿರಲಿಲ್ಲ ಎಂದ ಧನರಾಜ್, ಅವರನ್ನು ಅಹಂಕಾರಿ ಎಂದು ಕರೆದರು. ಅಲ್ಲದೆ, ಕೆಲವು ಟೀಕೆಗಳನ್ನು ಮಾಡಿದರು.

5 / 5
ಮೋಕ್ಷಿತಾ ಜಗಳ ಆಡುವಾಗ ‘ಅರ್ಥ ಆಯ್ತಾ’ ಎಂಬ ಪದ ಬಳಕೆ ಮಾಡುತ್ತಾರೆ. ಧನರಾಜ್ ಅವರು ಕೂಡ ಇದೇ ಪದ ಬಳಕೆ ಮಾಡಿದ್ದಾರೆ. ತಮ್ಮ ವಾದ ಮುಗಿಸಿದ ಬಳಿಕ, ‘ಅರ್ಥ ಆಯ್ತಾ’, ‘ಅರ್ಥ ಆಯ್ತಾ’ ಎಂದು ಕೇಳಿದ್ದಾರೆ.