ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಗೆ ಕೊರೊನಾ ಸೋಂಕು

|

Updated on: Jul 20, 2020 | 4:09 PM

ಬೆಂಗಳೂರು/ಚೆನ್ನೈ: ಸರ್ಜಾ ಕುಟುಂಬದಲ್ಲಿ ಮತ್ತೊಬ್ಬ ಸದಸ್ಯರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಖ್ಯಾತ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾಗೆ ಕೊರೊನಾ ತಗುಲಿರುವುದು ಧೃಢಪಟ್ಟಿದೆ. ಈ ಬಗ್ಗೆ ನಟಿ ಐಶ್ವರ್ಯಾ, ತಮ್ಮ ಇನ್​ಸ್ಟಾಗ್ರಾಮ್​ ಜಾಲತಾಣದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತೀಚಿಗೆ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾಗೂ ಕೊರೊನಾ ಪಾಸಿಟಿವ್ ಬಂದಿತ್ತು. ಇದ್ರ ಬೆನ್ನಲ್ಲೇ ಧ್ರುವ ಅವರ ಮಾವನ ಮಗಳು ಐಶ್ವರ್ಯಾಗೂ ಪಾಸಿಟಿವ್ ಬಂದಿದೆ. ಅರ್ಜುನ್ ಸರ್ಜಾ ಕುಟುಂಬ ಸದ್ಯ ಚೆನ್ನೈನಲ್ಲಿ ವಾಸವಿದೆ. ಐಶ್ವರ್ಯಾ ಸರ್ಜಾ ಹೊರತುಪಡಿಸಿ ಅರ್ಜುನ್ […]

ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಗೆ ಕೊರೊನಾ ಸೋಂಕು
Follow us on

ಬೆಂಗಳೂರು/ಚೆನ್ನೈ: ಸರ್ಜಾ ಕುಟುಂಬದಲ್ಲಿ ಮತ್ತೊಬ್ಬ ಸದಸ್ಯರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಖ್ಯಾತ ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾಗೆ ಕೊರೊನಾ ತಗುಲಿರುವುದು ಧೃಢಪಟ್ಟಿದೆ.

ಈ ಬಗ್ಗೆ ನಟಿ ಐಶ್ವರ್ಯಾ, ತಮ್ಮ ಇನ್​ಸ್ಟಾಗ್ರಾಮ್​ ಜಾಲತಾಣದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಇತ್ತೀಚಿಗೆ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾಗೂ ಕೊರೊನಾ ಪಾಸಿಟಿವ್ ಬಂದಿತ್ತು. ಇದ್ರ ಬೆನ್ನಲ್ಲೇ ಧ್ರುವ ಅವರ ಮಾವನ ಮಗಳು ಐಶ್ವರ್ಯಾಗೂ ಪಾಸಿಟಿವ್ ಬಂದಿದೆ. ಅರ್ಜುನ್ ಸರ್ಜಾ ಕುಟುಂಬ ಸದ್ಯ ಚೆನ್ನೈನಲ್ಲಿ ವಾಸವಿದೆ. ಐಶ್ವರ್ಯಾ ಸರ್ಜಾ ಹೊರತುಪಡಿಸಿ ಅರ್ಜುನ್ ಸರ್ಜಾ, ಪತ್ನಿ ಆಶಾರಾಣಿ ಹಾಗೂ ಕಿರಿಯ ಪುತ್ರಿ ಅಂಜನಾ ಸರ್ಜಾಗೆ ನೆಗೆಟಿವ್ ಬಂದಿದೆ.

Published On - 4:04 pm, Mon, 20 July 20