ರಾಣಾ ದಗ್ಗುಬಾಟಿ- ಮಿಹಿಕಾ ಬಜಾಜ್ Engagement photos ವೈರಲ್ ಆಯ್ತು!

ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ಈಗ ಚಿತ್ರರಂಗದ ಟ್ರೆಂಡಿಂಗ್ ಜೋಡಿ. ಕೊರೊನಾ ಲಾಕ್​ ಡೌನ್ ಹಿನ್ನೆಲೆಯಲ್ಲಿ ನಿನ್ನೆ ಇವರಿಬ್ಬರೂ ಸರಳ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಹಲವು ಫೋಟೋಗಳೊಂದಿಗೆ, ಮಿಹಿಕಾ ಭಾವಿ ಪತಿ ರಾಣಾ ಅವರ ಹೆಸರಿನ ಮೊದಲ ಅಕ್ಷರ ಆರ್​ ಹಾಗೂ ತಮ್ಮ ಹೆಸರಿನ ಮೊದಲ ಅಕ್ಷರ ಎಂ ಅನ್ನು ಒಂದೇ ಹೃದಯ ಸಿಂಬಲ್​ಗೆ ಸೇರಿಸಿ ವಿನ್ಯಾಸ ಮಾಡಿರುವ ಟ್ಯಾಟೂ ಫೋಟೋ ಬಹಳ ವೈರಲ್ ಆಗಿದೆ. And it’s official!! ???? pic.twitter.com/0J3jBeEaep — Rana […]

ರಾಣಾ ದಗ್ಗುಬಾಟಿ- ಮಿಹಿಕಾ ಬಜಾಜ್ Engagement photos ವೈರಲ್ ಆಯ್ತು!
ಸಾಧು ಶ್ರೀನಾಥ್​

Updated on: May 22, 2020 | 11:02 AM

ರಾಣಾ ದಗ್ಗುಬಾಟಿ ಹಾಗೂ ಮಿಹಿಕಾ ಬಜಾಜ್ ಈಗ ಚಿತ್ರರಂಗದ ಟ್ರೆಂಡಿಂಗ್ ಜೋಡಿ. ಕೊರೊನಾ ಲಾಕ್​ ಡೌನ್ ಹಿನ್ನೆಲೆಯಲ್ಲಿ ನಿನ್ನೆ ಇವರಿಬ್ಬರೂ ಸರಳ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಿಶ್ಚಿತಾರ್ಥದ ಹಲವು ಫೋಟೋಗಳೊಂದಿಗೆ, ಮಿಹಿಕಾ ಭಾವಿ ಪತಿ ರಾಣಾ ಅವರ ಹೆಸರಿನ ಮೊದಲ ಅಕ್ಷರ ಆರ್​ ಹಾಗೂ ತಮ್ಮ ಹೆಸರಿನ ಮೊದಲ ಅಕ್ಷರ ಎಂ ಅನ್ನು ಒಂದೇ ಹೃದಯ ಸಿಂಬಲ್​ಗೆ ಸೇರಿಸಿ ವಿನ್ಯಾಸ ಮಾಡಿರುವ ಟ್ಯಾಟೂ ಫೋಟೋ ಬಹಳ ವೈರಲ್ ಆಗಿದೆ.

Published On - 6:49 pm, Thu, 21 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us